1 articles found
ಅನೇಕರು ಹೃದಯಾಘಾತಕ್ಕೆ ಕೆಲವು ದಿನಗಳು ಇಲ್ಲವೇ ತಿಂಗಳುಗಳ ಮೊದಲು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಸಂಶೋಧನೆ ಬಹಿರಂಗಪಡಿಸುತ್ತದೆ. ಹಾರ್ಟ್ ಅಟ್ಯಾಕ್ಗೂ ಮುನ್ನ ಈ ಚಿಹ್ನೆಗಳನ್ನು ಗುರುತಿಸುವುದರಿಂದ ಜೀವಗಳನ್ನು ಉಳಿಸಬಹುದು. ಹೃದಯಾಘಾತಕ್ಕೂ ಮುನ್ನ ಐದು ಎಚ್ಚರಿಕೆ ಚಿಹ್ನೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
© H16news.online . All Rights Reserved. Designed by H16news.online