7 articles found
ಪ್ರಧಾನಿ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೇ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಯಿತು. ಈ ಸಂಭಾಷಣೆಯಲ್ಲಿ ದ್ವಿ ಪಕ್ಷಿಯ ಸಭೆಗಳು ರಾಜಕೀಯ ಮತ್ತು ಆರ್ಥಿಕ ಸರ್ಕಾರ ಸೇವೆಗಳ ಬಗ್ಗೆ ಚರ್ಚೆ ನಡೆಯಿತು.
ಜಾಗತಿಕ ಸಂಘರ್ಷಗಳ ಬಿಕ್ಕಟಿನ ಒಳಿತು ವಿಶ್ವದ ಅನೇಕ ರಾಷ್ಟ್ರಗಳು ವಿಶ್ವಾಸಾರ್ಹ ಹಾಗೂ ದೀರ್ಘಕಾಲಿನ ಪಾಲುದಾರಿಕೆಗಳನ್ನು ಹುಡುಕುತ್ತಿವೆ. ಇದೇ ಪರಿಸ್ಥಿತಿಯ ಅರಬ್ಬ ಲೀಗ್ ಮಂತ್ರಿಗಳ ಸಭೆಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಭಾರತವು ಪರಿಣಾಮಕಾರಿಯಾಗಿ ಮತ್ತು ಸಮತೋಲನ ಉತ್ತರವಾಗಿ ಹೊರಹೊಮ್ಮಿದೆ.
ಅಂತರಾಷ್ಟ್ರೀಯ ರಾಜಕೀಯದ ಹೊಸ ಬೆಳವಣಿಗೆಯಲ್ಲಿ, ಭಾರತದೊಂದಿಗೆ ಒಪ್ಪಂದಕ್ಕೆ ಅಮೆರಿಕ ಕಿಡಿಕಾರಿಕೆ ತೋರಿಸಿದೆ. ಅಮೆರಿಕ ಅಧಿಕಾರಿಗಳು ಈ ಒಪ್ಪಂದವನ್ನು 'ಯುರೋಪ್ ಕಾಲ ಮೇಲೆ ಚಪ್ಪಡಿ'ಎಂದು ವಿರೋಧಿಸಿರುವುದು ಗಮನ ಸೆಳೆದಿದೆ.
ವೆನೆಜುವೆಲಾದ ಉಪಾಧ್ಯಕ್ಷೆ ಮತ್ತು ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ದೇಶದ ಮಧ್ಯಂತರ ಅಧ್ಯಕ್ಷರಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೆನೆಜುವೆಲಾದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.
ವೆನಿಜುವೆಲಾ ಇದು ಒಂದು ತೈಲ ಸಂಗ್ರಹ ಹೊಂದಿರುವ ಸ್ಥಳವಾಗಿದ್ದು , ಈಗ ನಷ್ಟವನ್ನು ಅನುಭವಿಸುತ್ತಿದೆ. ವೆನಿಜುವೆಲಾ ಅನುಭವಿಸುತ್ತಿರುವ ನಷ್ಟದಿಂದಾಗಿ ಭಾರತದ ಮೇಲೆ ಏನೇನು ಪರಿಣಾಮಗಳು ಉಂಟಾಗಬಹುದು ಎಂಬುವುದನ್ನು ತಿಳಿಯೋಣ .
ಭಯೋತ್ಪಾದನೆ ಮತ್ತು ಶತ್ರು ನೆರೆಹೊರೆಯರ ವಿರುದ್ಧವಾಗಿ ಭಾರತ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ ಎಂದು ಪ್ರಧಾನ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ. Jaishankar Statements, India’s Right to Self-Defense, Neighboring Threats ಮತ್ತು ಭಯೋತ್ಪಾದನೆ ವಿರುದ್ಧ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ವಿವರಿಸಲಾಗಿದೆ ಈ ಲೇಖನವನ್ನು ಗಮನಿಸಿ.
ಬಲೂಚಿಸ್ತಾನವು ಚೀನಾ-ಪಾಕ್ ಸಂಬಂಧಗಳ ಬಲಗೊಳ್ಳುವ ಹಿನ್ನೆಲೆಯಲ್ಲಿ ಭಾರತಕ್ಕೆ ತೀವ್ರ ಎಚ್ಚರಿಕೆ ನೀಡಿದೆ. ಭಾರತ ಮತ್ತು ನೆರೆಹೊರೆಯ ರಾಷ್ಟ್ರಗಳಿಗೆ ಈ ಘಟನೆಯ ಪರಿಣಾಮ ಎಚ್ಚರಿಕೆ ಹೆಚ್ಚಿಸುತ್ತದೆ.
© H16news.online . All Rights Reserved. Designed by H16news.online