Logo
ಮುಖಪುಟ ಓದುವುದು ಕೇಳು
#Karnataka politics latest - News Tag
#Karnataka politics latest

News Tagged with "Karnataka politics latest"

5 articles found

ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು
Trending
ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು

ತರಳಬಾಳು ಹುಣ್ಣಿಮೆ - 2026 ಕಾರ್ಯಕ್ರಮವು ಭಕ್ತಿ ಭಾವ ಮತ್ತು ಸಾಂಸ್ಕೃತಿಕ ಸಡಗರದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಮಹತ್ವದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Jan 30 2
ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ" ಹೆಸರು ಇಡುವ ಯೋಜನೆ : ಸಿಎಂ ಸಿದ್ದರಾಮಯ್ಯ
Trending
ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ" ಹೆಸರು ಇಡುವ ಯೋಜನೆ : ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಘೋಷಣೆಯಂತೆ ಮುಂದಿನ ಬಜೆಟ್ ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ "ಮಹಾತ್ಮ ಗಾಂಧಿ"ಹೆಸರು ನೀಡುವ ಯೋಜನೆ ರೂಪಿಸಲಾಗಿದೆ. ಈ ಘೋಷಣೆಯ ಉದ್ದೇಶ ಗ್ರಾಮೀಣ ಅಭಿವೃದ್ಧಿ, ತಳಿ ಆಡಳಿತಕ್ಕೆ ಪ್ರಾಮುಖ್ಯತೆ ನೀಡುವುದು ಹಾಗೂ ಮಹಾತ್ಮ ಗಾಂಧಿಯ ತತ್ವಗಳನ್ನು ಮರಿಸುವುದು ಎಂದು ಸರಕಾರ ಹೇಳಿದೆ.

Jan 27 5
ಉಡುಪಿ ಕೇಸರಿ ಧ್ವಜ ವಿವಾದದ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ
Trending
ಉಡುಪಿ ಕೇಸರಿ ಧ್ವಜ ವಿವಾದದ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಉಡುಪಿ ಜಿಲ್ಲೆಯಲ್ಲಿ ಕೇಸರಿ ಧ್ವಜ ವಿವಾದ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಈ ವಿವಾದ ಮಧ್ಯೆ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಉಡುಪಿ ಜಿಲ್ಲಾಧಿಕಾರಿಯ ಬೆಂಬಲಕ್ಕೆ ನಿಂತಿದ್ದಾರೆ. ಕಾನೂನು ಹಾಗೂ ಸಂವಿಧಾನದ ಪ್ರಕಾರವೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಹೇಳಿದ ಸಚಿವೆ, ಧ್ವಜ ವಿಚಾರಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ಹೇಳಿದ್ದೇನು? ಬಿಸಿ ಬೆಂಬಲಕ್ಕೆ ಕಾರಣವೇನು? ಸಂಪೂರ್ಣ ವಿವರ ಇಲ್ಲಿದೆ ನೋಡಿ...

Jan 26 5
ರೇವಣ್ಣ ಹೇಳಿಕೆಗೆ ಕುಮಾರಸ್ವಾಮಿ ಕೋಪ ಭರಿತ ಪ್ರತಿಕ್ರಿಯೆ
Politics
ರೇವಣ್ಣ ಹೇಳಿಕೆಗೆ ಕುಮಾರಸ್ವಾಮಿ ಕೋಪ ಭರಿತ ಪ್ರತಿಕ್ರಿಯೆ

ರೇವಣ್ಣನ ಹೇಳಿಕೆಗೆ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಕೋಪಗೊಂಡ ಘಟನೆ ಗಮನ ಸೆಳೆಯುತ್ತಿದೆ. ರಾಜಕೀಯ ವಾತಾವರಣದಲ್ಲಿ ತೀವ್ರ ಪ್ರತಿಕ್ರಿಯೆ ಉಂಟಾಗಿದ್ದು, ಎರಡು ನಾಯಕರ ನಡುವಿನ ಸಮಾಲೋಚನೆ ಮತ್ತು ಸಂವಹನದ ಕುರಿತು ಪ್ರಜೆಗಳು ಚರ್ಚೆ ಮಾಡುತ್ತಿದ್ದಾರೆ. ಈ ಘಟನೆ ರಾಜಕೀಯ ಬೆಳವಣಿಗೆಗೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

Jan 21 3
ಎಕ್ಸ್ ಪೋಸ್ಟನ ಮೂಲಕ ಹೆಚ್ ಡಿಕೆಯವರು ಡಿಕೆಶಿಯವರಿಗೆ ತಿರುಗೇಟು
Politics
ಎಕ್ಸ್ ಪೋಸ್ಟನ ಮೂಲಕ ಹೆಚ್ ಡಿಕೆಯವರು ಡಿಕೆಶಿಯವರಿಗೆ ತಿರುಗೇಟು

ಹೆಚ್.ಡಿ.ಕೆಯವರು ಡಿ.ಕೆ.ಶಿವಕುಮಾರ್ ರವರಿಗೆ ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ ಪಿರಿಯೆನ್ಸ್ ಅಲ್ಲ ಎಂಬ ತಿರುಗೇಟನ್ನು ಹೇಳುವ ಮೂಲಕ ಹೆಚ್.ಡಿ.ಕೆಯವರು ತಮ್ಮ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.

Jan 9 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online