1 articles found
ಮಹಾರಾಷ್ಟ್ರ ಬೀಡ್ ಜಿಲ್ಲೆಯ ಪರಾಲಿ ತಾಲೂಕಿನ ನಾಗಾಪುರ ಗ್ರಾಮವು 'ಡಿಜಿಟಲ್ ಡಿಟಾಕ್ಸ್' ಅನ್ನು ಪ್ರಾರಂಭಿಸಿದೆ. ಅಂದರೆ ಡಿಜಿಟಲ್ ಸಾಮಗ್ರಿಗಳನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು. ಈ ಮೂಲಕ ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು.
© H16news.online . All Rights Reserved. Designed by H16news.online