1 articles found
2025 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಷ್ಯಾಕಪ್ (Asia Cup) ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮೂರು ತಿಂಗಳಾದರೂ ಟ್ರೋಫಿ ಎಲ್ಲಿಯೂ ಸಿಕ್ಕಿಲ್ಲ. ನಖ್ವಿ ‘ಟ್ರೋಫಿ ಸುರಕ್ಷಿತವಾಗಿದೆ’ ಎಂದಿದ್ದರೂ, ಯಾವಾಗ ಭಾರತಕ್ಕೆ ಸಿಗುತ್ತದೆ ಎಂಬ ಬಗ್ಗೆ ಮೌನ ವಹಿಸಿದ್ದಾರೆ.
© H16news.online . All Rights Reserved. Designed by H16news.online