Logo
ಮುಖಪುಟ ಓದುವುದು ಕೇಳು
#Noida aviation news - News Tag
#Noida aviation news

News Tagged with "Noida aviation news"

1 articles found

ನೋಯ್ಡಾ ವಿಮಾನ ನಿಲ್ದಾಣಕ್ಕೆ ಹೊಸ ರನ್‌ವೇ
Trending
ನೋಯ್ಡಾ ವಿಮಾನ ನಿಲ್ದಾಣಕ್ಕೆ ಹೊಸ ರನ್‌ವೇ

ಸಚಿವ M B ಪಾಟೀಲ್ ನೋಯ್ಡಾದ ಎನ್ಐಎಎಲ್ ಕಂಪನಿಗೆ ರನ್‌ವೇ ಕ್ಲೀನಿಂಗ್ ವೆಹಿಕಲ್ ಹಸ್ತಾಂತರಿಸಿದರು. ಭಾರತದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವಿಟ್ಜರ್​ಲೆಂಡ್​ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿ ಈ ಮಾದರಿಯ ಎರಡು ವಾಹನಗಳ ಕೀಲಿಕೈಗಳನ್ನು ಸಚಿವ ಎಂ. ಬಿ. ಪಾಟೀಲ್ ಅವರು ನೋಯ್ಡಾದ ಎನ್​​ಐಎಎಲ್ ಕಂಪನಿಗೆ ರನ್ ವೇ ಕ್ಲೀನಿಂಗ್ ವೆಹಿಕಲ್ ಹಸ್ತಾಂತರಿಸಿದ್ದಾರೆ.

Jan 6 0
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online