1 articles found
ವಿಶ್ವ ಪ್ರತಿಷ್ಠಿತ ಆಸ್ಕರ್ ರೇಸ್ನಲ್ಲಿ ಭಾರತದ 'ಹೋಮ್ಬೌಂಡ್' ಮುಂಚೂಣಿಯಲ್ಲಿದೆ. ಫೈನಲ್ ನಾಮಿನೇಷನ್ಸ್ ಜನವರಿ 22, ಗುರುವಾರ ಪ್ರಕಟಗೊಳ್ಳಲಿದೆ. ಅಕಾಡೆಮಿಯ ಅಧಿಕೃತ ಸೋಷಿಯಲ್ ಮೀಟಿಯಾದಲ್ಲಿ, "ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್ ಕ್ಯಾಟಗರಿಯಲ್ಲಿ 15 ಚಿತ್ರಗಳು ಮುಂದಿನ ಸುತ್ತಿನ ಮತದಾನಕ್ಕೆ ಮುನ್ನಡೆದಿವೆ" ಎಂದು ತಿಳಿಸಲಾಗಿದೆ.
© H16news.online . All Rights Reserved. Designed by H16news.online