Logo
ಮುಖಪುಟ ಓದುವುದು ಕೇಳು
#Satish jarkiholi - News Tag
#Satish jarkiholi

News Tagged with "Satish jarkiholi"

5 articles found

ಚೋರ್ಲಾ ಘಾಟ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಸಹಕಾರವಿಲ್ಲ : ಸತೀಶ್ ಜಾರಕಿಹೊಳಿ
Breaking News
ಚೋರ್ಲಾ ಘಾಟ್ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ಸಹಕಾರವಿಲ್ಲ : ಸತೀ...

ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವರು ಹೇಳಿದ್ದಾರೆ : "ಮಹಾರಾಷ್ಟ್ರ ನಮ್ಮ ಪೊಲೀಸರಿಗೆ ಮಾಹಿತಿ ಕೊಡುತ್ತಿಲ್ಲ". ಈ ದರೋಡೆ ಪ್ರಕರಣದಲ್ಲಿ ರಾಜ್ಯಗಳ ನಡುವೆ ಸಂವಹನದಲ್ಲಿ ವ್ಯತ್ಯಯವೇ ಸಮಸ್ಯೆಯಾದಂತಿದೆ.

Jan 26 3
2028ಕ್ಕೆ ಮಾಜಿ ಸ್ಥಾನ ಪಿಕ್ಸ್ ? ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ
Trending
2028ಕ್ಕೆ ಮಾಜಿ ಸ್ಥಾನ ಪಿಕ್ಸ್ ? ಸಹೋದರ ರಮೇಶ್ ನುಡಿದ ಭವಿಷ್ಯಕ್ಕೆ ಸತೀಶ್ ಜಾರ...

2028ಕ್ಕೆ ಮಾಜಿ ಸ್ಥಾನ ಪಿಕ್ಸ್ ಆಗುವುದೇ? ಕರ್ನಾಟಕ ರಾಜಕಾರಣದಲ್ಲಿ ಚರ್ಚೆ ಉಂಟು ಮಾಡಿದ ಸಹೋದರ ರಮೇಶ್ ಜಾರಕಿಹೊಳಿ ನುಡಿದ ಭವಿಷ್ಯದ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಗಳು ಬಹಿರಂಗವಾಗಿದೆ. ಮುಂದಿನ ಚುನಾವಣೆ ಯೋಗ್ಯತೆ, ನಾಯಕತ್ವ ಭವಿಷ್ಯ ಮತ್ತು ಕುಟುಂಬ ರಾಜಕೀಯ ಕುರಿತ ಸುದ್ದಿ ಇಲ್ಲಿದೆ ನೋಡಿ....

Jan 18 67
ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ? Satish Jarkiholiಗೆ ಟಾಂಗ್ ಕೊಟ್ಟ DK Shivakumar?
Trending
ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ? Satish Jarkiholiಗೆ ಟಾಂಗ್ ಕೊಟ್ಟ D...

Why did Home Minister G Parameshwara meet DK Shivakumar? What actually happened between their meeting? Read for yourself!

Jan 14 39
ರಾಜಕೀಯದಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಬೇಕು : ಸತೀಶ್ ಜಾರಕಿಹೊಳಿ
Politics
ರಾಜಕೀಯದಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಬೇಕು : ಸತೀಶ್ ಜಾರಕಿಹೊಳಿ

ಶಿವಮೊಗ್ಗದಲ್ಲಿ ನಡೆಯುತ್ತಿರುವ ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಂಡುಕೊಂಡು ನಾನು ಒಬ್ಬ ಕ್ರಿಕೆಟ್ ಪ್ಲೇಯರ್ ರಾಜಕೀಯದಲ್ಲಿ ಒಳ್ಳೆ ಬ್ಯಾಟಿಂಗ್ ಮಾಡಬೇಕು ಅಂತ ಹೇಳಿ ಆ ಒಂದು ಸೂಚನೆಯನ್ನು ನೀಡಿದರು.

Jan 5 2
"ಅಂಬೇಡ್ಕರ್ ತತ್ತ್ವಗಳು ಮತ್ತು ಸಂಶೋಧನಾ ಕೇಂದ್ರ – ಸತೀಶ್ ಜಾರಕಿಹೊಳಿ ಸ್ಪಷ್ಟನೆ"
Politics
"ಅಂಬೇಡ್ಕರ್ ತತ್ತ್ವಗಳು ಮತ್ತು ಸಂಶೋಧನಾ ಕೇಂದ್ರ – ಸತೀಶ್ ಜಾರಕಿಹೊಳಿ ಸ್ಪಷ್ಟನೆ"

ಜನರು ಧಾರವಾಹಿ, ಸಿನಿಮಾಗಳಲ್ಲಿ ಬರುವ ಪಾತ್ರ, ಸನ್ನೀವೇಶಗಳಿಗೆ ಕಣ್ಣೀರಿಡುತ್ತಾರೆ. ಆದರೆ ದಲಿತರ ಮೇಲೆ ನಡೆಯುವ ಅಸ್ಪೃಶ್ಯ, ಅಸಮಾನತೆ ಘಟನೆಗಳಿಗೆ ಕಣ್ಣೀರಿಡುವುದಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ, ಸಂವಿಧಾನದ ಅರಿವನ್ನು ಎಲ್ಲರಲ್ಲೂ ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾದವನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದರು.

Jan 1 9
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online