Logo
ಮುಖಪುಟ ಓದುವುದು ಕೇಳು
#Snake encounter news - News Tag
#Snake encounter news

News Tagged with "Snake encounter news"

1 articles found

ನಾಗರಹಾವುಗಳೊಂದಿಗೆ ಆಸ್ಪತ್ರೆಗೆ ಬಂದ ತಜ್ಞ – ವೈದ್ಯರು ಬೆಚ್ಚಿಬಿದ್ದರು
Trending
ನಾಗರಹಾವುಗಳೊಂದಿಗೆ ಆಸ್ಪತ್ರೆಗೆ ಬಂದ ತಜ್ಞ – ವೈದ್ಯರು ಬೆಚ್ಚಿಬಿದ್ದರು

ರೋಹ್ಟಸ್: ಬಿಹಾರದ ಸಸರಾಮ್​ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ: ಹಾವುಗಳನ್ನು ಸೆರೆಹಿಡಿಯುವ ತಜ್ಞ ಗೌತಮ್​ ಕುಮಾರ್ ತಾವು ಸೆರೆಹಿಡಿದ್ದಿದೆ ಹಾವುಗಳನ್ನು ಅರಣ್ಯಕ್ಕೆ ಬಿಡಲು ಹೋದಾಗ ಅವರಿಗೆ ಹಾವು ಕಚ್ಚಿದೆ ಗಾಬರಿಯಿಂದ ಆಸ್ಪತ್ರೆಗೆ ಬರುವಾಗ ತಾವು ರಕ್ಷಿಸಿದ ಮೂರೂ ಹಾವುಗಳನ್ನು ಗಳನ್ನುಆಸ್ಪತ್ರೆಗೆ ತಂದರು ಅದರಲ್ಲಿ ಯಾವ ಹಾವು ಕಚ್ಚಿದೆ ಎಂದು ತಿಳಿಯದೆ ಅವುಗಳನ್ನು ಆಸ್ಪತ್ರೆಗೆ ತಂದರು. ಅದನ್ನು ಕಂಡು ವೈದ್ಯರು , ರೋಗಿಗಳು ಕಂಗಾಲಾದರು.

Jan 13 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online