1 articles found
ರಾಜ್ಯಪಾಲರ ಭಾಷಣವು ವಂದನಾ ನಿರ್ಣಯ ಅಥವಾ ಖಂಡನಾ ನಿರ್ಣಯವೋ, ಎಂಬ ಪ್ರಶ್ನೆ ಎತ್ತಿದ ವಿಪಕ್ಷ ಸದಸ್ಯರು ಸರ್ಕಾರದಿಂದ ಸ್ಪಷ್ಟ ಉತ್ತರ ನೀಡಬೇಕೆಂದು ಒತ್ತಾಯಿಸಿದರು. ಈ ವಿಚಾರವಾಗಿ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ತೀವ್ರ ರಾಜಕೀಯ ಗದ್ದಲಕ್ಕೆ ಕಾರಣವಾಯಿತು.
© H16news.online . All Rights Reserved. Designed by H16news.online