2 articles found
ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 50 ರನ್ ಗಳಿಂದ ಸೋಲು ಅನುಭವಿಸಿದ್ದು, ತಂಡದ ಪ್ರಮುಖ ದುರ್ಬಲತೆಗಳು ಬಹಿರಂಗವಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಕಂಡುಬಂದ ವಿಫಲತೆಗಳು ತಂಡದ ಮುಂದಿನ ಪಂದ್ಯಗಳಿಗೆ ಚಿಂತೆಯ ವಿಷಯವಾಗಿದೆ.
ಟಿ20 ವಿಶ್ವಕಪ್ ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ.ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಭಾರತಕ್ಕೆ ಪ್ರಯಾಣ ಬೆಳೆಸದಿರಲು ಬಾಂಗ್ಲಾದೇಶ ನಿರ್ಧರಿಸಿದೆ.
© H16news.online . All Rights Reserved. Designed by H16news.online