1 articles found
ನಾಳೆಯಿಂದ ಬೆಂಗಳೂರು ಓಪನ್ ಟೆನ್ನಿಸ್ ಟೂರ್ನಿ ಪ್ರಾರಂಭ ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್ಗೆ ಪ್ರಜ್ವಲ್ ಡಿ.ಎಸ್ ಮೊದಲ ಎದುರಾಳಿಯಾಗಿ ಆಡಲಿದ್ದಾರೆ. ಇದರಿಂದ ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್ ಅವರು ಮತ್ತೋರ್ವ ಸ್ಥಳೀಯ ಆಟಗಾರ ಎಸ್.ಡಿ. ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.
© H16news.online . All Rights Reserved. Designed by H16news.online