1 articles found
ಅಮೆರಿಕದ ದಾಳಿ ಬಳಿಕ ವೆನೆಜುವೆಲಾದ ಕ್ಯಾರಕಾಸ್‌ನಲ್ಲಿನ ಕಾರ್ಲೋಟಾ ವಿಮಾನ ನಿಲ್ದಾಣದಲ್ಲಿ ಎದ್ದ ಹೊಗೆ ಮಡುರೊ ಬಂಧನಕ್ಕೂ ಮೊದಲು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆತ ಡ್ರಗ್ಸ್ ಮಾಫಿಯಾವನ್ನು ಬೆಳೆಸುತ್ತಿದ್ದ. ಇದು ಅಮೆರಿಕಕ್ಕೆ ಕಂಟಕವಾಗಿತ್ತು. ಕ್ಯಾರಕಸ್‌ನಲ್ಲಿನ ಅಧ್ಯಕ್ಷರ ನಿವಾಸದಲ್ಲಿ ಮಡುರೊ ಬಿಗಿಭದ್ರತೆಯಲ್ಲಿ ಅಡಗಿ ಕುಳಿತಿದ್ದ. ದಾಳಿಯ ರೂಪುರೇಷೆ, ಅಧ್ಯಕ್ಷರ ಬಂಧನ ಮತ್ತು ಆ ದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆ ಮೊದಲೇ ಸ್ಕೆಚ್ ಹಾಕಲಾಗಿತ್ತು.
© H16news.online . All Rights Reserved. Designed by H16news.online