Logo
ಮುಖಪುಟ ಓದುವುದು ಕೇಳು
#Wellness - News Tag
#Wellness

News Tagged with "Wellness"

9 articles found

ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.
Health
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ...

ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.

Feb 1 6
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?
Trending
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Feb 1 4
ಮಕ್ಕಳೊಂದಿಗೆ ದಿನನಿತ್ಯದ ವಾಕಿಂಗ್: ಕುಟುಂಬ ಸಂಬಂಧಗಳು ಬಲಪಡಿಸುವ ಸೂತ್ರ
Life_Style
ಮಕ್ಕಳೊಂದಿಗೆ ದಿನನಿತ್ಯದ ವಾಕಿಂಗ್: ಕುಟುಂಬ ಸಂಬಂಧಗಳು ಬಲಪಡಿಸುವ ಸೂತ್ರ

ಪೋಷಕರು ಮಕ್ಕಳೊಂದಿಗೆ ವಾಕಿಂಗ್ ಮಾಡುವುದರಿಂದ ಕುಟುಂಬದ ಭಾಂದವ್ಯ ವೃದ್ಧಿ ಮಕ್ಕಳೊಂದಿಗೆ ದಿನನಿತ್ಯದ ಸಾಂಪ್ರದಾಯಿಕ ವಾಕಿಂಗ್ ಕುಟುಂಬ ಸಂಬಂಧಗಳನ್ನು ಒಳಪಡಿಸಲು ಸಹಾಯಕವಾಗಿದೆ. ಈ ಸರಳ ಅಭ್ಯಾಸವು ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನವನ್ನು ಸುಧಾರಿಸುತ್ತದೆ ಒಟ್ಟಾರೆ ಮನೋಬಲ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

Jan 27 3
ನಿತ್ಯ ಬರವಣಿಗೆ ಅಭ್ಯಾಸ: ಮನಸ್ಸಿನ ಒತ್ತಡ ಕಡಿಮೆ ಮಾಡುವ ಸರಳ ಉಪಾಯ
Health
ನಿತ್ಯ ಬರವಣಿಗೆ ಅಭ್ಯಾಸ: ಮನಸ್ಸಿನ ಒತ್ತಡ ಕಡಿಮೆ ಮಾಡುವ ಸರಳ ಉಪಾಯ

ಬರವಣಿಗೆಯು ನಮ್ಮ ಭಯಗಳನ್ನು ಎದುರಿಸಲು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಹಾಗೂ ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿರ್ಧಾರ ತೆಗೆದುಕೊಳ್ಳಲು, ಭಯವಿಲ್ಲದೇ ಸಂಪೂರ್ಣವಾಗಿ ಪ್ರಾಮಾಣಿಕವಾಗಿರಲು ಒಂದು ಮಾರ್ಗವಾಗಿದೆ. ಕೇವಲ 15 ರಿಂದ 20 ನಿಮಿಷಗಳ ನಿಯಮಿತ ಬರವಣಿಗೆಯಿಂದ ನಿಮ್ಮ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

Jan 8 1
ಸಂಜೆ 7 ಗಂಟೆಗೆ ಮೊಳಗುವ ಸೈರನ್ : ಡಿಜಿಟಲ್ ಡಿಟಾಕ್ಸ್​ ಎಫೆಕ್ಟ್​​
Trending
ಸಂಜೆ 7 ಗಂಟೆಗೆ ಮೊಳಗುವ ಸೈರನ್ : ಡಿಜಿಟಲ್ ಡಿಟಾಕ್ಸ್​ ಎಫೆಕ್ಟ್​​

ಮಹಾರಾಷ್ಟ್ರ ಬೀಡ್​​ ಜಿಲ್ಲೆಯ ಪರಾಲಿ ತಾಲೂಕಿನ ನಾಗಾಪುರ ಗ್ರಾಮವು 'ಡಿಜಿಟಲ್​ ಡಿಟಾಕ್ಸ್​' ಅನ್ನು ಪ್ರಾರಂಭಿಸಿದೆ. ಅಂದರೆ ಡಿಜಿಟಲ್​ ಸಾಮಗ್ರಿಗಳನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು. ಈ ಮೂಲಕ ಸ್ಕ್ರೀನ್​ ಟೈಮ್​ ಕಡಿಮೆ ಮಾಡಿ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು.

Jan 7 3
ಸಿರಿಧಾನ್ಯ ಮತ್ತು ಆರೋಗ್ಯ : ವೈದ್ಯರ ಅವಶ್ಯಕತೆ ಕಡಿಮೆ
Trending
ಸಿರಿಧಾನ್ಯ ಮತ್ತು ಆರೋಗ್ಯ : ವೈದ್ಯರ ಅವಶ್ಯಕತೆ ಕಡಿಮೆ

ಪೌಷ್ಠಿಕ ಭದ್ರತೆ ಮತ್ತು ಸಾಂಪ್ರದಾಯಿಕ ಕೃಷಿಯನ್ನು ಉತ್ತೇಜಿಸಲು ಧಮತರಿ ಜಿಲ್ಲೆಯಲ್ಲಿ ಸೋಮವಾರ ಮೊದಲ ಬಾರಿಗೆ ಮಿಲ್ಲೇಟ್ ಉತ್ಸವವನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಅಕ್ಕಿಗೆ ಹೋಲಿಸಿದರೆ, ಅವು ಕಡಿಮೆ ಅಪಾಯ ಮತ್ತು ಹೆಚ್ಚಿನ ಲಾಭವನ್ನು ನೀಡುತ್ತವೆ.

Jan 7 0
ಚಳಿಗಾಲದಲ್ಲಿನ ಆರೋಗ್ಯ ಸಮಸ್ಯೆ: ತಜ್ಞರ ಮನೆಮದ್ದುಗಳು
Life_Style
ಚಳಿಗಾಲದಲ್ಲಿನ ಆರೋಗ್ಯ ಸಮಸ್ಯೆ: ತಜ್ಞರ ಮನೆಮದ್ದುಗಳು

ಪ್ರತಿಯೊಂದು ಸಣ್ಣ ಸಮಸ್ಯೆಗೂ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಕೆಲವು ಸರಳ ಮನೆಮದ್ದುಗಳು ಹಾಗೂ ಆಯುರ್ವೇದ ಪರಿಹಾರ ಕ್ರಮಗಳು ಸಹಾಯ ಮಾಡಬಹುದು ಅರಿಶಿನ ಮತ್ತು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲಿನ ಸೋಂಕು ಹಾಗೂ ನೋವನ್ನು ಕಡಿಮೆ ಮಾಡುತ್ತದೆ.

Jan 6 1
ಫಿಟ್ನೆಸ್ ಐಕಾನ್ ಜಾಕ್ವೆಲಿನ್: ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್
Entertainment
ಫಿಟ್ನೆಸ್ ಐಕಾನ್ ಜಾಕ್ವೆಲಿನ್: ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್

ಸಸ್ಯಾಹಾರವನ್ನು ಅನುಸರಿಸುತ್ತಿದ್ದರೂ ಜಾಕ್ವೆಲಿನ್ ಫರ್ನಾಂಡಿಸ್ ಸದಾ ಸೂಪರ್ ಫಿಟ್ ಮತ್ತು ಎನರ್ಜೆಟಿಕ್ ಆಗಿರುವುದು ಹಲವರಿಗೆ ಕುತೂಹಲ. ಸಂಪೂರ್ಣವಾಗಿ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಕಾರ್ಲಿ ಟೀಸಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಅವರು, ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

Jan 6 0
ದೈನಂದಿನ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಸಲಹೆಗಳು
Health
ದೈನಂದಿನ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಸಲಹೆಗಳು

International Mind-Body Wellness Day ಹಬ್ಬದ ಸಂದರ್ಭದಲ್ಲಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅನುಸರಿಸಬಹುದಾದ ಸರಳ ಅಭ್ಯಾಸಗಳನ್ನು ತಿಳಿಸುತ್ತಿದ್ದೇವೆ. ದಿನನಿತ್ಯದ ಜೀವನದಲ್ಲಿ ಆಯಾಮಿತ ಧ್ಯಾನ, ಯೋಗ, ಸರಿಯಾದ ಆಹಾರ ಮತ್ತು ಸಮತೋಲಿತ ಜೀವನಶೈಲಿ ಆರೋಗ್ಯದ ಕೀಲಕ. ಈ ದಿನದ ವಿಶೇಷ ಪ್ರಯೋಜನಗಳು, ಮನಸ್ಸಿನ ಶಾಂತಿ, ಉತ್ಸಾಹ ಮತ್ತು ಶರೀರದ ಶಕ್ತಿ ಹೆಚ್ಚಿಸಲು ನೆರವಾಗುವ ಟಿಪ್ಸ್ ಇಲ್ಲಿವೆ. ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಈ ಸುಲಭ ಅಭ್ಯಾಸಗಳನ್ನು ಸೇರಿಸಿ, ಒಟ್ಟು ಆರೋಗ್ಯವನ್ನು ಬಲಪಡಿಸಿ.

Jan 3 0
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online