Logo
ಮುಖಪುಟ ಓದುವುದು ಕೇಳು
#World-class velodrome facility karnataka - News Tag
#World-class velodrome facility karnataka

News Tagged with "World-class velodrome facility karnataka"

1 articles found

ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂಗ್ ಸೌಲಭ್ಯ
Trending
ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂ...

ಕರ್ನಾಟಕದ ಮೊಟ್ಟಮೊದಲ ವಿಶ್ವದರ್ಜೆಯ ಸೈಕ್ಲಿಂಗ್ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆಯಾಗಿದ್ದು, ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸೈಕ್ಲಿಂಗ್ ರಾಜಧಾನಿ ಎಂದೇ ಖ್ಯಾತಿಯಾದ ವಿಜಯಪುರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಲಭಿಸಿದೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಸೇರಿ ನಾಮಪಲಕವನ್ನು ಉದ್ಘಾಟಿಸಲಾಯಿತು.

Jan 10 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online