Logo
ಮುಖಪುಟ ಓದುವುದು ಕೇಳು
#News - News Tag
#News

News Tagged with "News"

600 articles found

ಸುನೇತ್ರಾ ಪವಾರ್ ಮಹಿಳಾ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕಾರ
Trending
ಸುನೇತ್ರಾ ಪವಾರ್ ಮಹಿಳಾ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕಾರ

ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ಎನ್ಸಿಪಿ ಪ್ರಮುಖರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಪಕ್ಷದ ಶಾಸಕಾಂಗ ನಾಯಕಿಯಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

Jan 31 3
ಗುಜರಾತ್ ಜೈಂಟ್ಸ್ ಪ್ಲೇ ಆಫ್ ಪ್ರವೇಶ:ಮುಂಬೈಗೆ ಇನ್ನೂ ಒಂದು ಚಾನ್ಸ್
Sports
ಗುಜರಾತ್ ಜೈಂಟ್ಸ್ ಪ್ಲೇ ಆಫ್ ಪ್ರವೇಶ:ಮುಂಬೈಗೆ ಇನ್ನೂ ಒಂದು ಚಾನ್ಸ್

ಹರ್ಮನ್ ಪ್ರೀತ್ ಕೌರ್ ಇತ್ತೀಚಿಗೆ ಪಡೆಯನ್ನು ಕಟ್ಟಿ ಹಾಕಿ ಗುಜರಾತ್ ಜೈಂಟ್ಸ್ಗಾಗಿ ಪ್ಲೇ ಆಫ್ಗೆ ಎಂಟ್ರಿ ಖಚಿತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೂ ಇನ್ನು ಪ್ಲೇ ಆಫ್ ಗೆ ಅವಕಾಶ ಉಳಿದಿದೆ.

Jan 31 5
ಶನಿವಾರದ ರಾಶಿಫಲ: ಉದ್ಯೋಗ ಮತ್ತು ವ್ಯಾಪಾರದಲ್ಲಿ ಭರ್ಜರಿ ಅವಕಾಶ ಯಾವ ರಾಶಿಯವರಿಗೆ?
Life_Style
ಶನಿವಾರದ ರಾಶಿಫಲ: ಉದ್ಯೋಗ ಮತ್ತು ವ್ಯಾಪಾರದಲ್ಲಿ ಭರ್ಜರಿ ಅವಕಾಶ ಯಾವ ರಾಶಿಯವರಿಗೆ?

ಶನಿವಾರದ ಪಂಚಾಂಗ & ಭವಿಷ್ಯ ಈ ಶನಿವಾರ, ಕೆಲವು ರಾಷ್ಟ್ರೀಯ ಅವರಿಗೆ ಉದ್ಯೋಗದಲ್ಲಿ ಪ್ರಗತಿ ಮತ್ತು ವ್ಯಾಪಾರದಲ್ಲಿ ಭರ್ಜರಿ ಯಶಸ್ಸು ಕಂಡುಬರುತ್ತದೆ. ನಕ್ಷತ್ರಗಳು ಮತ್ತು ಗ್ರಹ ಸ್ಥಿತಿಗಳ ಪ್ರಭಾವದಿಂದ ತಮ್ಮ ಶಕ್ತಿ ಮತ್ತು ಶ್ರಮವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಆರ್ಥಿಕ ಮತ್ತು ವೃತ್ತಿಪರ ಯಶಸ್ಸು ಸಾಧಿಸಲು ಅವಕಾಶ ಹೆಚ್ಚುತ್ತದೆ.

Jan 31 3
ಹಸುವಿನ ಜೀವ ಉಳಿಸಿದ ಯುವಕರು:ಬೀದಿಯಲ್ಲಿ ಓಡಾಡುವ ಗೋವುಗಳಿಗೆ ಚಿಕಿತ್ಸೆ
Breaking News
ಹಸುವಿನ ಜೀವ ಉಳಿಸಿದ ಯುವಕರು:ಬೀದಿಯಲ್ಲಿ ಓಡಾಡುವ ಗೋವುಗಳಿಗೆ ಚಿಕಿತ್ಸೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುಮಾರು 30 ಯುವಕರ ತಂಡ ಬೀದಿಯಲ್ಲಿ ಅನಾಥವಾಗಿ ಓಡಾಡುವ ಗೋವುಗಳಿಗೆ ಆರೈಕೆ ,ಚಿಕಿತ್ಸೆ, ಆಹಾರ ಹಾಗೂ ನೀರು ಒದಗಿಸುವ ಮಾನವೀಯ ಸೇವೆ ನಿರಂತರವಾಗಿ ಮಾಡುತ್ತಿದ್ದಾರೆ.

Jan 31 4
ಬಜೆಟ್ 2026: ಆಟೋಮೊಬೈಲ್ ಇಂಡಸ್ಟ್ರಿಗೆ ಏನು ಬದಲಾವಣೆ ಬರಲಿದೆ?
Breaking News
ಬಜೆಟ್ 2026: ಆಟೋಮೊಬೈಲ್ ಇಂಡಸ್ಟ್ರಿಗೆ ಏನು ಬದಲಾವಣೆ ಬರಲಿದೆ?

ಬಜೆಟ್ 2026 ಘೋಷಣೆಯ ಮೇಲೆ ಆಟೋಮೊಬೈಲ್ ಸೆಕ್ಟರ್ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಕಾರು ಬೈಕ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ತೆರಿಗೆ ರಿಯಾಯಿತಿ, EV ಪ್ರೋತ್ಸಾಹ ಯೋಜನೆಗಳು, ಉತ್ಪಾದನಾ ವೆಚ್ಚ ಕಡಿತ, ಸಾಲ ಬಡ್ಡಿ ದರದಲ್ಲಿ ಸಡಿಲಿಕೆ ಮತ್ತು ಹೊಸ ನೀತಿಗಳ ಘೋಷಣೆ ಸಾಧ್ಯತೆ ಇದೆ. ಇಂಧನದರ ವಾಹನ ಬೆಲೆ ಇಳಿಕೆ, ಸ್ಥಳೀಯ ಉತ್ಪಾದನೆಗೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಯ ಮೇಲು ಗಮನಹರಿಸುವ ನಿರೀಕ್ಷೆ ಇದೆ. Budget 2026 automobile sector impact, ವಾಹನ ಉದ್ಯಮ ಸುದ್ದಿ EV ಬಜೆಟ್ ನಿರೀಕ್ಷೆಗಳನ್ನು ತಿಳಿಯಲು ಈ ವಿಶೇಷ ವಿಶ್ಲೇಷಣೆ ಓದಿ.

Jan 31 3
4 ಲಕ್ಷ ಲಂಚ ಪಡೆದ ಆರೋಪ: ಇನ್ಸ್ಪೆಕ್ಟರ್ ಸಸ್ಪೆಂಡ್, ಗೃಹ ಸಚಿವ ಪರಮೇಶ್ವರ್
Breaking News
4 ಲಕ್ಷ ಲಂಚ ಪಡೆದ ಆರೋಪ: ಇನ್ಸ್ಪೆಕ್ಟರ್ ಸಸ್ಪೆಂಡ್, ಗೃಹ ಸಚಿವ ಪರಮೇಶ್ವರ್

ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಸರ್ಕಾರ ಅಮಾನತು ಮಾಡಿದೆ. ಭ್ರಷ್ಟಾಚಾರ ರೂಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣ ರಾಜ್ಯ ರಾಜಕೀಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Jan 31 4
ನಿತ್ಯ ₹20 ಉಳಿಸಿ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ದಾನಿಗಳ ನೆರವು
Breaking News
ನಿತ್ಯ ₹20 ಉಳಿಸಿ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ದಾನಿಗಳ ನೆರವು

ಸಾಮಾಜಿಕ ಪದ್ಧತಿಯ ಪ್ರತೀಕವಾಗಿರುವ ಈ ದಾನಿಗಳು ಕಳೆದ 18 ವರ್ಷಗಳಿಂದ ತಮ್ಮದೇ ಸಂಗ್ರಹಿಸಿದ ಹಣದಲ್ಲಿ ಪ್ರತಿವರ್ಷ ಎರಡು ಬಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುತ್ತಾ ಮಾನವೀಯತೆಗೆ ಮಾದರಿಯಾಗಿದ್ದಾರೆ.

Jan 31 4
WPL 2026 ಫೈನಲ್: ಆರ್ಸಿಬಿ ಗೆಲ್ಲಲು ಫ್ಯಾನ್ಸ್ ಉತ್ಸಾಹ, 'ಈ ಸಲವೂ ಕಪ್ ನಮ್ದೇ'!
Sports
WPL 2026 ಫೈನಲ್: ಆರ್ಸಿಬಿ ಗೆಲ್ಲಲು ಫ್ಯಾನ್ಸ್ ಉತ್ಸಾಹ, 'ಈ ಸಲವೂ ಕಪ್ ನಮ್ದೇ'!

RCB WPL 2026 ಫೈನಲ್ ಗೆ ಪ್ರವೇಶ: ರಾಯಲ್ ಚಾಲೆಂಜ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಜಯ ಸಾಧಿಸಿ WPL 2026 ಫೈನಲ್ ಪ್ರವೇಶಿಸಿದೆ. ಈ ಗೆಲುವಿನಿಂದ ಆರ್ ಸಿ ಬಿ ಅಭಿಮಾನಿಗಳು ಖುಷಿಯಿಂದ ಉತ್ಕಂಠೆಗೊಳ್ಳುತ್ತಿದ್ದಾರೆ.

Jan 30 2
ಶುಕ್ರವಾರದ ಭವಿಷ್ಯ ಹಾಗೂ ಪಂಚಾಂಗ: ಇಂದು ಸಂಬಂಧಗಳು ಗಟ್ಟಿಯಾಗುವ ದಿನ
Life_Style
ಶುಕ್ರವಾರದ ಭವಿಷ್ಯ ಹಾಗೂ ಪಂಚಾಂಗ: ಇಂದು ಸಂಬಂಧಗಳು ಗಟ್ಟಿಯಾಗುವ ದಿನ

ಇಂದಿನ ಶುಕ್ರವಾರದ ಪಂಚಾಂಗ ಮತ್ತು ಭವಿಷ್ಯವನ್ನು ತಿಳಿಯಿರಿ. ಗ್ರಹಗತಿಗಳ ಅನುಸಾರ ಇಂದು ಹೊಸ ಬಾಂಧವ್ಯಗಳನ್ನು ಬೆಳೆಸಲು ಅತ್ಯಂತ ಶುಭದಿನ.

Jan 30 5
ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ
Business
ಭಾರತದ ಎಐ ಭವಿಷ್ಯ ರೂಪಿಸಲು ಪ್ರಧಾನ ಮೋದಿ - ಎಐ ಕಂಪನಿಗಳ ಸಿಇಒಗಳ ಸಭೆ

ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದ ಬೆಳವಣಿಗೆ ಮತ್ತು ಭಾರತದ ಭವಿಷ್ಯ ಕುರಿತು ಚರ್ಚಿಸಲು ಭಾರತೀಯ ಕಂಪನಿಗಳ ಸಿಇಒ ಗಳ ಹಾಗೂ ಎಐ ಪರಿಣಿತ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.

Jan 30 7
ಯುರೋಪಿಯನ್ ಒಕ್ಕೂಟದ ತೀರ್ಮಾನ: ಇರಾನ್ ಕ್ರಾಂತಿಕಾರಿ ಗಾರ್ಡ್ ಈಗ ಭಯೋತ್ಪಾದಕ ಪಟ್ಟಿಯಲ್ಲಿ
Trending
ಯುರೋಪಿಯನ್ ಒಕ್ಕೂಟದ ತೀರ್ಮಾನ: ಇರಾನ್ ಕ್ರಾಂತಿಕಾರಿ ಗಾರ್ಡ್ ಈಗ ಭಯೋತ್ಪಾದಕ ಪಟ...

ಇರಾನ್ ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಯ ನಿಯಂತ್ರಣಕ್ಕೆ ಬಳಸಿರುವ ಕ್ರಾಂತಿಕಾರಿ ಗಾರ್ಡನ್ನು ಯುರೋಪಿಯನ್ ಒಕ್ಕೂಟವು ಭಯೋತ್ಪಾದಕ ಸಂಘಟನೆಯ ಒಟ್ಟಿಗೆ ಸೇರಿಸಿದೆ. ಈ ನಿರ್ಧಾರ ಇರಾನ್ದ ಭದ್ರತೆ, ಮಾನವ ಹಕ್ಕುಗಳು ಮತ್ತು ಯುರೋಪ್ ನ ಹಿಂಸೆ‑ರಹಿತ ನೀತಿಯ ಕುರಿತಾದ ಚರ್ಚೆಗೆ ನೇರ ಪ್ರಭಾವ ಬೀರುತ್ತಿದೆ

Jan 30 3
Gold Rate Today: ಚಿನ್ನದ ಬೆಲೆ ಇಳಿಕೆ, 755 ರೂ ಕಳವು; ಇಲ್ಲಿದೆ ದರಪಟ್ಟಿ
Business
Gold Rate Today: ಚಿನ್ನದ ಬೆಲೆ ಇಳಿಕೆ, 755 ರೂ ಕಳವು; ಇಲ್ಲಿದೆ ದರಪಟ್ಟಿ

Gold Rate Today: ಚಿನ್ನದ ಬೆಲೆ 1 ಗ್ರಾಮ್ ಗೆ 755 ರೂ ಇಳಿಕೆಯೊಂದಿಗೆ ಇಂದು ಇಳಿಕೆಯಲ್ಲಿದೆ. ಬೆಂಗಳೂರಿನ ಮಂಗಳೂರು ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ನವೀನ ದರಪಟ್ಟಿಯನ್ನು ಇಲ್ಲಿ ನೋಡಿ.

Jan 30 5
ಇಂದು ಮಹಾತ್ಮ ಗಾಂಧಿ ಪುಣ್ಯತಿಥಿ : ಮೋದಿ, ಖರ್ಗೆ ಸೇರಿ ದೇಶದ ಗಣ್ಯರಿಂದ ಗೌರವ ನಮನ
Politics
ಇಂದು ಮಹಾತ್ಮ ಗಾಂಧಿ ಪುಣ್ಯತಿಥಿ : ಮೋದಿ, ಖರ್ಗೆ ಸೇರಿ ದೇಶದ ಗಣ್ಯರಿಂದ ಗೌರವ ನಮನ

ಮಹಾತ್ಮ ಗಾಂಧಿಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯ ನಾಯಕರು ಹಾಗೂ ನಾಗರಿಕರ ರಾಷ್ಟ್ರಪತಿ ಮಹಾತ್ಮ ಗಾಂಧಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

Jan 30 7
ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು
Trending
ಡಿಕೆ ಶಿವಕುಮಾರ್ :ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು

ತರಳಬಾಳು ಹುಣ್ಣಿಮೆ - 2026 ಕಾರ್ಯಕ್ರಮವು ಭಕ್ತಿ ಭಾವ ಮತ್ತು ಸಾಂಸ್ಕೃತಿಕ ಸಡಗರದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಮಹತ್ವದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Jan 30 2
ಎಕ್ಸಿಮ್ ಬ್ಯಾಂಕ್ : Management Trainee ಹುದ್ದೆಗಳು ನೇಮಕಾತಿ
Trending
ಎಕ್ಸಿಮ್ ಬ್ಯಾಂಕ್ : Management Trainee ಹುದ್ದೆಗಳು ನೇಮಕಾತಿ

ಎಕ್ಸಿಮ್ ಬ್ಯಾಂಕಿನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕಟವಾಗಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 65,000 ಸ್ಟೈಫಂಡ್ ನೀಡಲಾಗುತ್ತದೆ. ಅರ್ಹತಮಾನದಂಡ ವಯಸ್ಸು ಮಿತಿ ಅರ್ಜಿ ಪ್ರಕ್ರಿಯೆ ಆಯ್ಕೆ ವಿಧಾನ ಹಾಗೂ ಕೊನೆಯ ದಿನ ಸೇರಿದಂತೆ ಸಂಪೂರ್ಣ ನೇಮಕಾತಿ ವಿವರಗಳನ್ನು ಇಲ್ಲಿ ತಿಳಿಯಿರಿ.

Jan 30 2
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್
Entertainment
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್

ಸು ಫ್ರಮ್ ಸೋ, 42 ಸಿನಿಮಾಗಳ ಭರ್ಜರಿ ಹೆಸರಿನ ಅಲೆಯಲ್ಲಿ ಇರುವ ನಟ ರಾಜ ಬಿ ಶೆಟ್ಟಿಯ ಅಭಿನಯದ ಹೊಸ ಚಿತ್ರ 'ರಕ್ಕಸ ಪುರದೋಳ್' ಗೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದು, ಈ ಮೂಲಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Jan 30 4
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online