Logo
ಮುಖಪುಟ ಓದುವುದು ಕೇಳು
#Cognitive decline signs - News Tag
#Cognitive decline signs

News Tagged with "Cognitive decline signs"

2 articles found

ಅಲ್ಮೈರ್ ಲಕ್ಷಣ : ಬುದ್ಧಿಮಾಂದ್ಯತೆ ಸಾಧ್ಯತೆ
Health
ಅಲ್ಮೈರ್ ಲಕ್ಷಣ : ಬುದ್ಧಿಮಾಂದ್ಯತೆ ಸಾಧ್ಯತೆ

ಅಲ್ಮೈರ್ ಎಂಬುದು ಒಂದು ಸಣ್ಣ ರೋಗ ಇದ್ದಂತೆ ಅದರಲ್ಲಿ ಸಣ್ಣ ಸಣ್ಣ ವಿಷಯಗಳನ್ನು ಮರೆತು ಬಿಡುವ ಸಾಧ್ಯತೆ ಇರುತ್ತದೆ. ಕೆಲವು ಔಷಧಿಗಳು, ವಿಶೇಷವಾಗಿ ಅಲರ್ಜಿ ನಿವಾರಕಗಳು, ಕೆಮ್ಮು ಔಷಧಿಗಳು, ಸ್ನಾಯು ಸಡಿಲಗೊಳಿಸುವ ವಸ್ತುಗಳು ಹಾಗೂ ಕೆಲವು ನೋವು ನಿವಾರಕಗಳು ಮರೆವಿಗೆ ಕಾರಣವಾಗಬಹುದು ಇದರ ಬಗ್ಗೆ ವಿವರಣೆ ಇಲ್ಲಿದೆ.

Jan 6 3
ಆಲ್ಜೈಮರ್ ಸೂಚನೆ
Health
ಆಲ್ಜೈಮರ್ ಸೂಚನೆ

ಚಿಕ್ಕ ಚಿಕ್ಕ ವಿಷಯ ಮರೆತು ಬಿಡುವುದು ಕೆಲವರಿಗೆ ಸಾಮಾನ್ಯ ಸ್ಥಿತಿಯಂತೆ ಕಾಣಬಹುದು, ಆದರೆ ಇದು ಬುದ್ಧಿಮಾಂದ್ಯತೆ ಅಥವಾ ಆಲ್ಜೈಮರ್‌ನ ಆರಂಭಿಕ ಲಕ್ಷಣಗಳಾಗಿರಬಹುದು. ಪ್ರಾಥಮಿಕ ಗುರುತಿಸುವಿಕೆ, ಆರೋಗ್ಯಕರ ಜೀವನಶೈಲಿ ಮತ್ತು ಮೆಮೊರಿ ಸುಧಾರಣಾ ಅಭ್ಯಾಸಗಳ ಮೂಲಕ ಇದನ್ನು ತಡೆಯಲು ಸಾಧ್ಯ. ಈ ಲೇಖನದಲ್ಲಿ ಚಿಕ್ಕ ವಿಷಯ ಮರೆತು ಬಿಡುವ ಕಾರಣಗಳು, ಆಲ್ಜೈಮರ್‌ಗಿರುವ ಸಂಬಂಧ, ಹಾಗೂ ತಡೆಗೆ ಉಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನಿಮ್ಮ ಮೆಮೊರಿ ಮತ್ತು ದೈಹಿಕ–ಮಾನಸಿಕ ಆರೋಗ್ಯವನ್ನು ಸುಧಾರಿಸಲು ಈ ಸಲಹೆಗಳು ಬಹಳ ಉಪಯುಕ್ತವಾಗುತ್ತವೆ.

Jan 4 1
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online