1 articles found
ಭಕ್ತಿಯಿಂದ ಪ್ರೇರಿತಳಾದ ಬಾಲಕಿ ಉತ್ತರ ಪ್ರದೇಶವು ಶೀತಗಾಳಿಯಲ್ಲಿ ನಡುಗುತ್ತಿದೆ. ಆದರೆ ರಾಮಲಲ್ಲಾನ ಆಶೀರ್ವಾದ ಪಡೆಯಲು ಶಿಕೋಹಾಬಾದ್‌ನಿಂದ ಅಯೋಧ್ಯೆಗೆ ಒಂಬತ್ತು ವರ್ಷದ ವಂಶಿಕಾ ಯಾದವ್ ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ಆರು ದಿನಗಳ ಕಾಲ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ತಲುಪಿದ್ದಾಳೆ
© H16news.online . All Rights Reserved. Designed by H16news.online