1 articles found
ಈ ವಿಶೇಷ ಊರಿನ ಹೆಸರು ಕಾಕತಿ. ಲಹೌಲ್ ಸ್ಪಿತಿ ಜಿಲ್ಲೆಯ ಕಾಜಾ ಪಂಚಾಯತಿಗೆ ಸೇರುತ್ತದೆ. ಬಂಜರು ಪರ್ವತಗಳಿಂದ ಆವೃತವಾಗಿದೆ. ಇದನ್ನು ಸಂಪರ್ಕಿಸಲು ರಸ್ತೆ, ಮೊಬೈಲ್ನಲ್ಲಿ ಮಾತನಾಡಲು ಟವರ್, ಬೆಳಕಿಗಾಗಿ ವಿದ್ಯುತ್ ಸಂಪರ್ಕ ಕೂಡ ಕೊಡಲಾಗಿದೆ.
© H16news.online . All Rights Reserved. Designed by H16news.online