Logo
ಮುಖಪುಟ ಓದುವುದು ಕೇಳು
#Rcb - News Tag
#Rcb

News Tagged with "Rcb"

12 articles found

WPL 2026 ಫೈನಲ್: ಆರ್ಸಿಬಿ ಗೆಲ್ಲಲು ಫ್ಯಾನ್ಸ್ ಉತ್ಸಾಹ, 'ಈ ಸಲವೂ ಕಪ್ ನಮ್ದೇ'!
Sports
WPL 2026 ಫೈನಲ್: ಆರ್ಸಿಬಿ ಗೆಲ್ಲಲು ಫ್ಯಾನ್ಸ್ ಉತ್ಸಾಹ, 'ಈ ಸಲವೂ ಕಪ್ ನಮ್ದೇ'!

RCB WPL 2026 ಫೈನಲ್ ಗೆ ಪ್ರವೇಶ: ರಾಯಲ್ ಚಾಲೆಂಜ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಜಯ ಸಾಧಿಸಿ WPL 2026 ಫೈನಲ್ ಪ್ರವೇಶಿಸಿದೆ. ಈ ಗೆಲುವಿನಿಂದ ಆರ್ ಸಿ ಬಿ ಅಭಿಮಾನಿಗಳು ಖುಷಿಯಿಂದ ಉತ್ಕಂಠೆಗೊಳ್ಳುತ್ತಿದ್ದಾರೆ.

Jan 30 2
IPL 2026 ಬೆಂಗಳೂರು: RCB ಆಟ ಇಂದು ಅಥವಾ ನಾಳೆ – ಅಂತಿಮ ನಿರ್ಧಾರ
Sports
IPL 2026 ಬೆಂಗಳೂರು: RCB ಆಟ ಇಂದು ಅಥವಾ ನಾಳೆ – ಅಂತಿಮ ನಿರ್ಧಾರ

ಆರ್ಸಿಬಿ ಫ್ರಾಂಚೈಸಿ ಬೆಂಗಳೂರು ನಗರದಲ್ಲಿ ತಮ್ಮ ಐಪಿಎಲ್ ಪಂದ್ಯವನ್ನು ಆಯೋಜಿಸಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲು ನಿರ್ಧರಿಸಿದೆ. ಅಂತಿಮ ನಿರ್ಧಾರವು ಇಂದು ಅಥವಾ ನಾಳೆ ಪ್ರಕಟವಾಗಲಿದೆ.

Jan 28 3
ಸೋಲಿನ ಮಧ್ಯೆಯು RCB ತಂಡ ಉಲ್ಲೇಖನಿಯ ದಾಖಲೆ ರಚನೆ
Sports
ಸೋಲಿನ ಮಧ್ಯೆಯು RCB ತಂಡ ಉಲ್ಲೇಖನಿಯ ದಾಖಲೆ ರಚನೆ

ಐಪಿಎಲ್ 2026ರ ಪ್ರಮುಖ ಪಂದ್ಯದಲ್ಲಿ ಸೋಲು ಅನುಭವಿಸಿದರು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿ ದಾಖಲೆ ದಾಖಲಿಸಿದೆ. ಸೋಲು ಇದ್ದರೂ ತಂಡದ ಈ ಸಾಧನೆ ಗಮನಿಯುತ್ತಿದೆ.

Jan 27 3
WPL ೨೦೨೬ : RCB ಜಯಶಿಖರ ಸಾಧನೆ, ಪ್ಲೇ ಆಫ್ ಆದಿ ಖಚಿತ
Sports
WPL ೨೦೨೬ : RCB ಜಯಶಿಖರ ಸಾಧನೆ, ಪ್ಲೇ ಆಫ್ ಆದಿ ಖಚಿತ

WPL ೨೦೨೬ನಲ್ಲಿ ಆರ್.ಸಿ.ಬಿ ತಂಡವು ಸತತ ಐದನೇ ಪಂದ್ಯವನ್ನು ಗೆದ್ದ ಬಳಿಕ ಪ್ಲೇ ಆಫ್ ಗೆ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಭರ್ಜರಿ ಪ್ರದರ್ಶನ ಮತ್ತು ತಂಡದ ಸಮರಸ್ಯದಿಂದ ಆರ್.ಸಿ.ಬಿ ಭಕ್ತರನ್ನು ಹರ್ಷದಿಂದ ತುಂಬಿಸಿದೆ. ಮುಂದಿನ ಪ್ಲೇ ಆಫ್ ಪಂದ್ಯಗಳಲ್ಲಿ ಈ ಗೆಲುವಿನ ಸರಣಿಯನ್ನು ಮುಂದುವರೆಸುವ ದಿಟ್ಟ ಉತ್ಸಾಹ ತಂಡದೊಳಗೆ ಹೆಚ್ಚಾಗಿದೆ.

Jan 20 13
RCB VS UPW :ಆರ್​ಸಿಬಿ ಯುಪಿ ವಿರುದ್ಧ ಭರ್ಜರಿ ಜಯ: ಗ್ರೇಸ್ ಹ್ಯಾರಿಸ್ ಸಕ್ಕತ್ ಬ್ಯಾಟಿಂಗ್
Sports
RCB VS UPW :ಆರ್​ಸಿಬಿ ಯುಪಿ ವಿರುದ್ಧ ಭರ್ಜರಿ ಜಯ: ಗ್ರೇಸ್ ಹ್ಯಾರಿಸ್ ಸಕ್ಕತ್...

ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಯುಪಿ ವಿರುದ್ಧ ಭರ್ಜಟಿ ಪ್ರದರ್ಶನ ನೀಡಿ ಗೆಲುವನ್ನು ಸಾಧಿದ್ದಾರೆ. ಗುಜರಾತಿನ ದಾಖಲೆಗೆ ಸಮನಾಗಿ ನಿಂತಿದೆ ಆರ್​ಸಿಬಿ, ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ 137 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವನ್ನು ತಂದು ಕೊಟ್ಟರು.

Jan 13 2
ಲಾಸ್ಟ್ ಓವರ್ ಮ್ಯಾಜಿಕ್ : ಆರ್​ಸಿಬಿ ತಂಡ ಆರ್​ಸಿಬಿ ತಂಡ
Sports
ಲಾಸ್ಟ್ ಓವರ್ ಮ್ಯಾಜಿಕ್ : ಆರ್​ಸಿಬಿ ತಂಡ ಆರ್​ಸಿಬಿ ತಂಡ

WPL 2026 ರ ಮೊದಲ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮುಂಬೈನ DY ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು. WPL 2026ರ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ತಂಡವು ರೋಚಕ ಜಯ ಸಾಧಿಸಿದೆ.

Jan 10 2
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!
Sports
ಇಂಗ್ಲೆಂಡ್ ಸುಂದರಿಗೆ ಆರ್ ಸಿ ಬಿ ಫ್ಯಾನ್ಸ್​ ಫಿದಾ!!

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದಲ್ಲೇ ಲಾರೆನ್ ಬೆಲ್ ೨೪ ಎಸೆತದಲ್ಲಿ ೧೯ ಡಾಟ್​ ಬಾಲ್​ ಎಸೆಯುವ ಮೂಲಕ ಆರ್ ಸಿ ಬಿ ಫ್ಯಾನ್ಸ್​ ಗಳ ಹೃದಯ ಗೆದ್ದಿದ್ದಾರೆ .

Jan 10 1
ಆರ್​ಸಿಬಿ ಆಟಗಾರರಿಗೆ ಅನ್ಯಾಯ
Sports
ಆರ್​ಸಿಬಿ ಆಟಗಾರರಿಗೆ ಅನ್ಯಾಯ

ಕೇವಲ 5 ಪಂದ್ಯಗಳಲ್ಲಿ 514 ರನ್ ಗಳಿಸಿದ ಆಟಗಾರ ತಂಡದಿಂದ ಹೊರಗುಳಿದಿದ್ದಾರೆ. ವಿಜಯ್​ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವ ಸ್ಟಾರ್​ ಆಟಗಾರನಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಕೂಗುಗಳು ಕೇಳಿಬರುತ್ತಿವೆ.

Jan 9 2
ಆರ್‌ಸಿಬಿ ಆಟಗಾರನಿಗೆ ನಿರಾಕರಣೆ : ಆರ್‌ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ
Sports
ಆರ್‌ಸಿಬಿ ಆಟಗಾರನಿಗೆ ನಿರಾಕರಣೆ : ಆರ್‌ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಶನಿವಾರ ಭಾರತ ತಂಡವನ್ನು ಹಾಗೂ ಶುಭಮನ್ ಗಿಲ್ ನಾಯಕಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Jan 6 1
ಆರ್​ಸಿಬಿ ಆಟಗಾರನಿಗೆ ಅನ್ಯಾಯ : ಭರ್ಜರಿ ಬ್ಯಾಟಿಂಗ್​ ಪ್ರದರ್ಶನ
Sports
ಆರ್​ಸಿಬಿ ಆಟಗಾರನಿಗೆ ಅನ್ಯಾಯ : ಭರ್ಜರಿ ಬ್ಯಾಟಿಂಗ್​ ಪ್ರದರ್ಶನ

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ, ಭರ್ಜರಿ ಪ್ರದರ್ಶನ ನೀಡುತ್ತಿರುವ ದೇವದತ್ ಪಡಿಕ್ಕಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದು ಶತಕ ಮೇಲೆ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

Jan 6 3
RCB  ಶತಕ  : ಸ್ವಪ್ನಿಲ್ ಸಿಂಗ್ ಅಶ್ಲೀಲ ಸೂಚನೆ
Sports
RCB ಶತಕ : ಸ್ವಪ್ನಿಲ್ ಸಿಂಗ್ ಅಶ್ಲೀಲ ಸೂಚನೆ

ಐ ಪಿ ಎಲ್ ಕ್ರಿಕೆ ಟ ಪಂದ್ಯದಲ್ಲಿ ಶತಕ ಭಾರಿಸಿದ ಆರ್ ಸಿ ಬಿ ತಂಡದ ಆಟಗಾರ ಸಂಭ್ರಮದಲ್ಲಿ ಅಶ್ಲೀಲವಾಗಿ ತೋರಿಸಿ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅದೊಂದು ವಿಡಿಯೋ ವೈರಲ್ ಆಗಿ ಜನರ ಮನಸ್ಸಲ್ಲಿ ಕೆಟ್ಟ ಭಾವನೆ ಬರುವಂತೆ ಕಾಣಿಸುತ್ತಿದ್ದಾನೆ.

Jan 4 4
ಟೂರ್ನಿ ಆರಂಭಕ್ಕೆ 10 ದಿನಗಳಲ್ಲೇ ಆಟಗಾರ ಔಟ್
Sports
ಟೂರ್ನಿ ಆರಂಭಕ್ಕೆ 10 ದಿನಗಳಲ್ಲೇ ಆಟಗಾರ ಔಟ್

ಬೆಂಗಳೂರು:ಬಹುನಿರೀಕ್ಷಿತ ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ್ತಿಯರಿಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

Dec 31 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online