Logo
ಮುಖಪುಟ ಓದುವುದು ಕೇಳು
#Venezuela interim president - News Tag
#Venezuela interim president

News Tagged with "Venezuela interim president"

2 articles found

ಭಾರತ-ವೆನುಜುವೆಲಾ ಸಂಬಂಧ: ಪ್ರಧಾನಿಗೆ ಕರೆ ಮಾಡಿದ ವೆನುಜುವೆಲಾ ಅಧ್ಯಕ್ಷೆ
Trending
ಭಾರತ-ವೆನುಜುವೆಲಾ ಸಂಬಂಧ: ಪ್ರಧಾನಿಗೆ ಕರೆ ಮಾಡಿದ ವೆನುಜುವೆಲಾ ಅಧ್ಯಕ್ಷೆ

ಪ್ರಧಾನಿ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೇ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಯಿತು. ಈ ಸಂಭಾಷಣೆಯಲ್ಲಿ ದ್ವಿ ಪಕ್ಷಿಯ ಸಭೆಗಳು ರಾಜಕೀಯ ಮತ್ತು ಆರ್ಥಿಕ ಸರ್ಕಾರ ಸೇವೆಗಳ ಬಗ್ಗೆ ಚರ್ಚೆ ನಡೆಯಿತು.

Jan 31 1
ವೆನಿಜುವೆಲಾ ಹಂಗಾಮಿ ಅಧ್ಯಕ್ಷ : ಡೆಲ್ಸಿ ರೊಡ್ರಿಗಸ್ ಪ್ರಮಾಣ ವಚನ
Trending
ವೆನಿಜುವೆಲಾ ಹಂಗಾಮಿ ಅಧ್ಯಕ್ಷ : ಡೆಲ್ಸಿ ರೊಡ್ರಿಗಸ್ ಪ್ರಮಾಣ ವಚನ

ಡೆಲ್ಸಿ ರೊಡ್ರಿಗಸ್​ಗೆ ಅವರ ಸಹೋದರನಾಗಿರುವ ರಾಷ್ಟ್ರೀಯ ಅಸೆಂಬ್ಲಿ ಶಾಸಕಾಂಗದ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಪ್ರಮಾಣವಚನ ಬೋಧಿಸಿದರು. ಮಡುರೊ ಪುತ್ರ ನಿಕೋಲಸ್ ಮಡುರೊ ಗುಯೆರಾ ಕೂಡ ಹಂಗಾಮಿ ಅಧ್ಯಕ್ಷರಿಗೆ ತಮ್ಮ ಬೆಂಬಲ ನೀಡಿದ್ದಾರೆ.

Jan 6 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online