Logo
ಮುಖಪುಟ ಓದುವುದು ಕೇಳು
#Cm siddaramaiah - News Tag
#Cm siddaramaiah

News Tagged with "Cm siddaramaiah"

26 articles found

ಮಲೆಯಾಳಿ ಭಾಷಾ ಮಸೂದೆ - 2025 ಹಿಂಪಡೆಯುವಿಕೆ - ಸಿ ಎಂ ಸಿದ್ದರಾಮಯ್ಯ
Politics
ಮಲೆಯಾಳಿ ಭಾಷಾ ಮಸೂದೆ - 2025 ಹಿಂಪಡೆಯುವಿಕೆ - ಸಿ ಎಂ ಸಿದ್ದರಾಮಯ್ಯ

ಕೆರಳದ ವಿಧಾನ ಸಭೆ ಅಂಗೀಕರಿಸಿರುವಂತಹ ಮಲೆಯಾಳಿ ಭಾಷಾ ಮಸೂದೆ-2025ನ್ನುಸಿಎಂ ಸಿದ್ದರಾಮಯ್ಯರವರು ತಕ್ಷಣ ಹಿಂಪಡೆಯಬೇಕು ಎಂದು ಹೇಳಿಕೊಂಡಿದ್ದಾರೆ. ಕಾರಣವೇನು ?

Jan 9 5
ಮನರೇಗಾ ಯೋಜನೆ ಮರುಜಾರಿಗಾಗಿ ನಿರ್ಣಯ : ಸಿಎಂ ಸಿದ್ದರಾಮಯ್ಯ
Politics
ಮನರೇಗಾ ಯೋಜನೆ ಮರುಜಾರಿಗಾಗಿ ನಿರ್ಣಯ : ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯರವರು ಮನರೇಗಾ ಯೋಜನೆ ಮರುಜಾರಿಗೆ ತರುವುದಾಗಿ ನಿರ್ಣಯ ಅಂಗೀಕರಿಸಲು ವಿಧಾನಮಂಡಲದಲ್ಲಿ ವಿಶೇಷ ಅಧಿವೇಶನವನ್ನು ಏರ್ಪಡಿಸಿದ್ದಾರೆ.

Jan 9 4
ಜಿಲ್ಲೆಗಳಲ್ಲಿ  ಮೆಡಿಕಲ್ ಕಾಲೇಜು ‌ಆಗಬೇಕು: ಸಿಎಂ ಸಿದ್ದರಾಮಯ್ಯ
Trending
ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ‌ಆಗಬೇಕು: ಸಿಎಂ ಸಿದ್ದರಾಮಯ್ಯ

ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ರವರು ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆ ಸಮಯದಲ್ಲಿ ಹೇಳಿದ್ದಾರೆ.

Jan 8 1
ದೇವರಾಜ್ ಅರಸು -ಸಿ ಎಂ ಸಿದ್ದರಾಮಯ್ಯ ಆಡಳಿತ ಹೋಲಿಕೆ ಬೇಡ : ಬಿ.ಎಸ್. ಯಡಿಯೂರಪ್ಪ
Breaking News
ದೇವರಾಜ್ ಅರಸು -ಸಿ ಎಂ ಸಿದ್ದರಾಮಯ್ಯ ಆಡಳಿತ ಹೋಲಿಕೆ ಬೇಡ : ಬಿ.ಎಸ್. ಯಡಿಯೂರಪ್ಪ

ದೇವರಾಜ ಅರಸು ಅವರ ಆಡಳಿತ ವೈಖರಿಯೇ ಬೇರೆ, ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯೇ ಬೇರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೇವರಾಜ ಅರಸು ಸ್ಥಾನಕ್ಕೆ ಸಿದ್ದರಾಮಯ್ಯ ಸಮಾನರಲ್ಲ ಎಂದು ಟೀಕೆ ಮಾಡಿದ್ದಾರೆ.

Jan 8 0
ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ
Trending
ಮೆಡಿಕಲ್ ಕಾಲೇಜು ಲೋಕಾರ್ಪಣೆ : ಸಿಎಂ ಸಿದ್ದರಾಮಯ್ಯ

ಕಳೆದ ವಾರವಷ್ಟೇ ಜಾತ್ರಾ ಮಹೋತ್ಸವ ನಡೆದ ಹುಕ್ಕೇರಿಮಠಕ್ಕೂ ಭೇಟಿ ನೀಡಲಿರುವ ಸಿಎಂ, ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಹಾವೇರಿಯಲ್ಲಿ ನೂತನ ಸರ್ಕ್ಯೂಟ್ ಹೌಸ್ ಉದ್ಘಾಟನೆಯನ್ನೂ ಮಾಡಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ಬರೆದಿದ್ದಾರೆ.

Jan 7 2
ಸಿಎಂಗೆ ಹೃದಯಪೂರ್ವಕ ಶುಭ ಹಾರೈಕೆ : ಬಲವಾದ ಬೆಂಬಲ
Politics
ಸಿಎಂಗೆ ಹೃದಯಪೂರ್ವಕ ಶುಭ ಹಾರೈಕೆ : ಬಲವಾದ ಬೆಂಬಲ

ಜನರ ಪ್ರೀತಿ, ಆಶೀರ್ವಾದ ಮತ್ತು ಬೆಂಬಲದ ಶಕ್ತಿ ಸಿಎಂ ಕಾರ್ಯದೃಷ್ಟಿಗೆ ಮತ್ತಷ್ಟು ಪ್ರೇರಣೆ ನೀಡುತ್ತಿದೆ. ಜನರ ಸಹಭಾಗಿತ್ವವು ರಾಜಕೀಯ ಲೋಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್ ಎಂದು ತಿಳಿಸಿದ್ದಾರೆ.

Jan 6 2
ಸಮಾಜ ಸುಧಾರಣೆಗಾಗಿ ವಿದ್ಯಾಭ್ಯಾಸ ಮುಖ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ
Politics
ಸಮಾಜ ಸುಧಾರಣೆಗಾಗಿ ವಿದ್ಯಾಭ್ಯಾಸ ಮುಖ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ.

Jan 6 4
ದೇವರಾಜ ಅರಸು ದಾಖಲೆ ಸಮತೆ ಸಾಧನೆ  : ಸಿಎಂ ಸಿದ್ದರಾಮಯ್ಯ
Trending
ದೇವರಾಜ ಅರಸು ದಾಖಲೆ ಸಮತೆ ಸಾಧನೆ : ಸಿಎಂ ಸಿದ್ದರಾಮಯ್ಯ

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು ಎಂದು ಸಿ ಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ

Jan 6 2
EVM ಬಗ್ಗೆ Karnataka ಜನರ ವಿಶ್ವಾಸ : ಸಿಂ ಸಿದ್ದರಾಮಯ್ಯ, ಖರ್ಗೆ ಬೆಂಬಲ
Trending
EVM ಬಗ್ಗೆ Karnataka ಜನರ ವಿಶ್ವಾಸ : ಸಿಂ ಸಿದ್ದರಾಮಯ್ಯ, ಖರ್ಗೆ ಬೆಂಬಲ

ಕರ್ನಾಟಕದಲ್ಲಿ EVM (Electronic Voting Machine) ಬಗ್ಗೆ ಬಹುಪಾಲು ಜನರಿಗೆ ವಿಶ್ವಾಸವಿದೆ. Sidhharamayya ಮತ್ತು Kharge ತವರಲ್ಲಿ EVM ಬಳಕೆಯ ವಿಶ್ವಾಸ ಹೆಚ್ಚಿನದಾಗಿದೆ. EVM ಬಗ್ಗೆ ನವೀಕೃತ ಅಭಿಪ್ರಾಯ, ತಮ್ಮ ಮತದಾನಕ್ಕೆ ವಿಶ್ವಾಸವನ್ನು ಪಡೆಯಿರಿ.

Jan 3 0
₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಸರ್ಕಾರ : ಅತಿವೃಷ್ಟಿ ಸಂತ್ರಸ್ತರು ಆಕ್ರೋಶ
Politics
₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಸರ್ಕಾರ : ಅತಿವೃಷ್ಟಿ ಸಂತ್ರಸ್ತರು ...

ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ಬೆಂಗಳೂರಿನ ವಲಸಿಗರಿಗೆ ಫ್ಲ್ಯಾಟ್ ನೀಡುವ ಸರ್ಕಾರ, 381 ಮನೆಗಳನ್ನು ಕಳೆದುಕೊಂಡ ಬೆಳಗಾವಿಯ ಸಂತ್ರಸ್ತರಿಗೆ ಕೇವಲ ₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಎಂದು ಸಂತ್ರಸ್ತರು ಆಕ್ರೋಶ

Dec 31 3
Page 2 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online