Top viewed articles based on reader engagement
ಆಸ್ಟ್ರೇಲಿಯಾದ ಪ್ರತಿಷ್ಠಿತ ನ್ಯೂಸೌತ್ ವೇಲ್ಸ್ ಕ್ಯಾಂಪಸ್ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕನಲ್ಲಿ ಆರಂಭ ಮಾಡುವುದೆಂದು ಸಚಿವರಾದ ಎಂ. ಬಿ. ಪಾಟೀಲ್ ಮತ್ತು ಎಂ. ಸಿ. ಸುಧಾಕರ ಅವರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾರ್ಚ್ನಲ್ಲಿ 2026 - 27ಸಾಲಿನ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಆದಾಯ ಕೊರತೆ, ಪಂಚ ಗ್ಯಾರಂಟಿ ಹೊರೆಗೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ 2026 - 27ಸಾಲಿನಲ್ಲಿ ಹೊಸ ತಲೆನೋವು ಎದುರಾಗಿದೆ . 2026 - 27ಸಾಲಿನಲ್ಲಿ ಮತ್ತಷ್ಟು ಬೃಹತ್ ಹೊರೆಗಳು ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ .
ಮಹಿಳಾ ಪ್ರೀಮಿಯರ್ ಲೀಗ್ 2026ರ ೬ ನೇ ಆಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವನ್ನು ಗುಜುರಾತ ಜೈಂಟ್ಸ್ ವಿರುದ್ಧ ಪಡೆದಿದೆ.
ಡಾಲಿ ನಿರ್ಮಾಣದ ಹೊಸ "ಜೆಸಿ ದಿ ಯೂನಿವರ್ಸಿಟಿ' ಸಿನಿಮಾ ಸೂರ್ಯ ಪ್ರಖ್ಯಾತ್ ನಟನೆಯ ಸಿನಿಮಾವನ್ನು ಶಿವಣ್ಣ ಹಾಗೂ ಪ್ರೇಮ್ ಇಬ್ಬರು ಟ್ರೇಲರ್ ಬಿಡುಗಡೆಯನ್ನು ಮಾಡಿದರು.
ಧಾರವಾಡದ ಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯಂತ ಅದ್ದೂರಿಯಾಗಿ ಸಂಕ್ರಾಂತಿ ಸುಗ್ಗಿಯನ್ನು ಆಚರಿಸುತ್ತಿದ್ದಾರೆ.
ಅಮೆರಿಕಾ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಯವರು "ಅಮೆರಿಕಾಗೆ ಭಾರತಕ್ಕಿಂತ ಅಗತ್ಯವಾದ ದೇಶ ಮತ್ತೊಂದಿಲ್ಲ" , ಮೋದಿ ಮತ್ತು ಟ್ರಂಪ್ ರವರ ಸ್ನೇಹ ಸಂಭಂದವನ್ನು ಉಲ್ಲೇಖಿಸುತ್ತಾ ಅವರ ನಡುವಿನ ಭಿನಾಭಿಪ್ರಾಯಗಳನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ .
ಅಮೆರಿಕ ಜೊತೆಗಿನ ಅವರ ಎಲ್ಲಾ ವ್ಯವಹಾರಗಳ ಮೇಲೆ ಶೇ 25ರಷ್ಟು ಸುಂಕ ಘೋಷಿಸಿದ್ದಾರೆ. ಇರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳನ್ನು ಗುರಿಯಾಗಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ .
ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಮತ್ತೆ ಜೈಲಿನೊಳಗೆ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದ್ದು, ಈ ಬಾರಿ ಕಾರಾಗೃಹ ಸಿಬ್ಬಂದಿಯ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಜೈಲಿನ ಭದ್ರತೆ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಜ.12ರಿಂದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್: 312 ವಿಶ್ವವಿದ್ಯಾಲಯ 4288 ಕ್ರೀಡಾಪಟುಗಳು ಮೂಡಬಿದಿರೆಯಲ್ಲಿಆಯೋಜಿಸಲಾಗಿದೆ.
ಹೇಮಂತ ಕುಮಾರ ಯುವ ನಟ ಅಲ್ಪಾ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಪ್ರವೇಶಿಸಿದ್ದಾರೆ. ಈ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿನ ಟೋಲ್ ಗೇಟ್ ಗಳಲ್ಲಿ ಶಾಸಕರಿಗೆ ಯಾವುದೇ ಅಡಚಣೆ ಎದುರಾಗದಂತೆ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸಿ ನೀಡಿದ್ದಾರೆ.
WPL ೨೦೨೬ನಲ್ಲಿ ಆರ್.ಸಿ.ಬಿ ತಂಡವು ಸತತ ಐದನೇ ಪಂದ್ಯವನ್ನು ಗೆದ್ದ ಬಳಿಕ ಪ್ಲೇ ಆಫ್ ಗೆ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಭರ್ಜರಿ ಪ್ರದರ್ಶನ ಮತ್ತು ತಂಡದ ಸಮರಸ್ಯದಿಂದ ಆರ್.ಸಿ.ಬಿ ಭಕ್ತರನ್ನು ಹರ್ಷದಿಂದ ತುಂಬಿಸಿದೆ. ಮುಂದಿನ ಪ್ಲೇ ಆಫ್ ಪಂದ್ಯಗಳಲ್ಲಿ ಈ ಗೆಲುವಿನ ಸರಣಿಯನ್ನು ಮುಂದುವರೆಸುವ ದಿಟ್ಟ ಉತ್ಸಾಹ ತಂಡದೊಳಗೆ ಹೆಚ್ಚಾಗಿದೆ.
ಎಕ್ಸಿಮ್ ಬ್ಯಾಂಕಿನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಘೋಷಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಆಯ್ಕೆ ಪ್ರಕ್ರಿಯೆ ಮತ್ತು ಅಂತಿಮ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಉತ್ಸಾಹಿ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ನಿಯಮಿತವಾಗಿ ಅರ್ಜಿ ಸಲ್ಲಿಸುವ ವಿಧಾನ ಅನುಸರಿಸಬೇಕು ಈ ನೇಮಕಾತಿ ಕನ್ನಡ ಓದುಗರಿಗೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾರ್ಗಸೂಚಿಯನ್ನು ನೀಡುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜಯರಾದ ಗಿಲ್ಲಿ ಬಗ್ಗೆ ಜನರಲ್ಲಿ ಇರುವ ಭಾರಿ ಕ್ರೇಜ್ ನೋಡಿದ ಕಾವ್ಯಾ ತಮ್ಮ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ತನ್ನ ಅಭಿಪ್ರಾಯವನ್ನು ಹಂಚಿಕೊಂಡ ಕಾವ್ಯಾ, ಗಿಲ್ಲಿ ಬಗ್ಗೆ ಅಭಿಮಾನಿಗಳು ತೋರಿಸಿರುವ ಉತ್ಸಾಹವನ್ನು ಮೆಚ್ಚಿದ್ದಾರೆ. ಕಾವ್ಯಾ ಏನು ಹೇಳಿದ್ದಾರೆ? ನೋಡೋಣ ಬನ್ನಿ..
ಮೈಸೂರು ವಿವಿಯಲ್ಲಿ ರಿಸರ್ಚ್ ಸೆಂಟರ್ನ ಸಂಶೋಧನಾರ್ಥಿಗಳಿಗೆ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಮಾಡಲಾಯಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿ ಯಾವುದೇ ಇಲಾಖೆಯಲ್ಲೂ ಇಂಥ ಘಟನೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಾನೂನು ಮತ್ತು ಶಿಸ್ತಿಗೆ ದಕ್ಕಿಯಾಗುವ ಯಾವುದೇ ಘಟನೆ ನಡೆದರೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಡಿಕೆ ಸುರೇಶ್ ರಾಜಕೀಯದಲ್ಲಿ ಯಾರಿಗೂ ಅಧಿಕಾರವು ಶಾಶ್ವತವಲ್ಲ ಮತ್ತು ಹೆಚ್ಚು ತಾಳ್ಮೆಯೂ ಶಾಶ್ವತವಾಗಿ ಇರುವುದಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ರವರು ಸದಾಶಿವ ನಗರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ISRO PSLV-C62 Launched: ಭಾರತವು ತನ್ನ ೨೦೨೬ ರ ಕ್ಯಾಲೆಂಡರ್ ಅನ್ನು ವಿಶ್ವಾಸಾರ್ಹ ಹೆಸರಿನೊಂದಿಗೆ ಪ್ರಾರಂಭಿಸಿದೆ. PSLV-C62 ರಾಕೆಟ್ ಶ್ರೀ ಹರಿಕೋಟಾದಿಂದ ಉಡಾವಣೆಗೊಂಡಿದೆ. ಆದರೆ ಕೊನೆಯ ಹಂತದಲ್ಲಿ ಸಮಸ್ಯೆ ಎದುರಾಗಿದೆ ಎಂದು ಭಾರತವು ಕಳುಹಿಸಿದ ಮೂರನೇ ಕಣ್ಣಿನಿಂದ ತಿಳಿದುಬಂದಿದೆ .
ಸಿಎಂ ಸಿದ್ದರಾಮಯ್ಯರವರು ರಾಜ್ಯದ ೨೦೨೬-೨೭ನೇ ಸಾಲಿನ ಬಜೆಟ್ ಮಂಡನೆಯನ್ನು ಮಾರ್ಚ್ ಮೊದಲ ವಾರದಲ್ಲಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಹೊಸ ಮೂರು ದೊಡ್ಡ ಆರ್ಥಿಕ ಹೊರೆ, ಕಾಂಗ್ರೆಸ್ ಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಜನರು ಧಾರವಾಹಿ, ಸಿನಿಮಾಗಳಲ್ಲಿ ಬರುವ ಪಾತ್ರ, ಸನ್ನೀವೇಶಗಳಿಗೆ ಕಣ್ಣೀರಿಡುತ್ತಾರೆ. ಆದರೆ ದಲಿತರ ಮೇಲೆ ನಡೆಯುವ ಅಸ್ಪೃಶ್ಯ, ಅಸಮಾನತೆ ಘಟನೆಗಳಿಗೆ ಕಣ್ಣೀರಿಡುವುದಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ, ಸಂವಿಧಾನದ ಅರಿವನ್ನು ಎಲ್ಲರಲ್ಲೂ ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾದವನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದರು.
© H16news.online . All Rights Reserved. Designed by H16news.online