Logo
ಮುಖಪುಟ ಓದುವುದು ಕೇಳು
Most Popular News - Top Viewed Articles

Most Popular News

Top viewed articles based on reader engagement

Filter by time:
Sports
ಸೌತ್ ಆಫ್ರಿಕಾ ತಂಡದಿಂದ ವಿಶ್ವ ದಾಖಲೆ ಸಾಧನೆ
ಸೌತ್ ಆಫ್ರಿಕಾ ತಂಡದಿಂದ ವಿಶ್ವ ದಾಖಲೆ ಸಾಧನೆ

ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ! ಸೌತ್ ಆಫ್ರಿಕಾ ತಂಡವು ಎದುರಾಳಿ ತಂಡವನ್ನು 328 ರನ್ ಗಳ ಭಾರೀ ಅಂತರದಿಂದ ಸೋಲಿಸಿ ವಿಶ್ವ ದಾಖಲೆಯ ಗೆಲುವು ದಾಖಲಿಸಿದೆ. ಭರ್ಜರಿ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನದಿಂದ ಈ ಜಯ ಸಾಧ್ಯವಾಗಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ನೆನಪಾಗುವಂತಹದಾಗಿದೆ.

Jan 20, 2026 8
Business
Indian Stock Market : 2 ದಿನಗಳಲ್ಲಿ ಬಾರಿ ಕುಸಿತ
Indian Stock Market : 2 ದಿನಗಳಲ್ಲಿ ಬಾರಿ ಕುಸಿತ

ಶೇರುಪೇಟೆಯಲ್ಲಿ ಭಾರಿ ಕುಸಿತ : senseks 2 ದಿನವೂ ಕುಸಿತ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು₹ 12 ಲಕ್ಷ ಕೋಟಿ ನಷ್ಟ ದಾಖಲಾಗಿದೆ. ಇಂದು ಸೆನ್ಸೆಕ್ಸ್ 1,066 ಅಂಶ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. NSE ಮತ್ತು BSE ಯ ಇತ್ತೀಚಿನ ವರದಿ ಪ್ರಕಾರ. ಪ್ರಮುಖ ಷೇರುಗಳ ಬೆಳೆಯದೆ ಕುಸಿತ ತೋರಿದೆ. ಈ ಭಾರತೀಯ ಷೇರುಪೇಟೆ ಹಾಗೂ ಹೂಡಿಕೆದಾರರ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ.

Jan 21, 2026 8
Sports
ಐಪಿಎಲ್ 2026ರಲ್ಲಿ ಹೊಸ ತಿರುವು: ಏನದು?
ಐಪಿಎಲ್ 2026ರಲ್ಲಿ ಹೊಸ ತಿರುವು: ಏನದು?

ಐಪಿಎಲ್ ಗೆ ಗೂಗಲ್ ಜೆಮಿನಿ ಅಧಿಕೃತವಾಗಿ ಎಂಟ್ರಿ ನೀಡಿದ್ದು, ಬಿಸಿಸಿಐಗೆ ಭಾರಿ ಹಣಕಾಸು ಲಾಭದ ಮಳೆ ಸುರಿದಿದೆ. ಎಐ ತಂತ್ರಜ್ಞಾನ ದೈತ್ಯ ಗೂಗಲ್ ಜೊತೆಗೆ ನಡೆದ ಮಹತ್ವದ ಒಪ್ಪಂದದಿಂದ ಐಪಿಎಲ್ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಿದ್ದು, ಕ್ರಿಕೆಟ್ ಮತ್ತು ಟೆಕ್ ಜಗತ್ತಿನ ಐತಿಹಾಸಿಕ ಸಂಗಮಕ್ಕೆ ಸಾಕ್ಷಿಯಾಗಿದೆ. ಈ ಡೀಲ್ ಬಿಸಿಸಿಐ ಆದಾಯ ದಾಖಲೆಯನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ.

Jan 21, 2026 8
Showing 61 - 80 of 833 articles
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online