Logo
ಮುಖಪುಟ ಓದುವುದು ಕೇಳು
Most Popular News - Top Viewed Articles

Most Popular News

Top viewed articles based on reader engagement

Filter by time:
Education
SSLC Exam 2026: ಪರೀಕ್ಷೆಗೆ ಹೊಸ ಗೈಡ್ ಲೈನ್ಸ್ ಪ್ರಕಟ, ಶಿಕ್ಷಕರಿಗೂ ಮಹತ್ವದ ಸೂಚನೆ.
SSLC Exam 2026: ಪರೀಕ್ಷೆಗೆ ಹೊಸ ಗೈಡ್ ಲೈನ್ಸ್ ಪ್ರಕಟ, ಶಿಕ್ಷಕರಿಗೂ ಮಹತ್ವದ ಸೂಚನೆ.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಪರೀಕ್ಷಾ ಸಿದ್ಧತೆಯಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಪಠ್ಯ ಪುನರವಲೋಕನಕ್ಕೆ ಹೆಚ್ಚಿನ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.

Jan 20, 2026 7
Trending
ಯುಎಸ್ ಮತ್ತು ಕೆನಡಿಯಾ ಮಿಲಿಟರಿ ವಿಮಾನಗಳು ಗ್ರೀನ್ಲ್ಯಾಂಡ್ಗೆ ಆಗಮನ
ಯುಎಸ್ ಮತ್ತು ಕೆನಡಿಯಾ ಮಿಲಿಟರಿ ವಿಮಾನಗಳು ಗ್ರೀನ್ಲ್ಯಾಂಡ್ಗೆ ಆಗಮನ

ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಅವರು ಶೀಘ್ರದಲ್ಲಿ ಗ್ರೀನ್ಲ್ಯಾಂಡ್ ಗೆ ವಿಮಾನಗಳು ಬರಲಿವೆ ಎಂದು ತಿಳಿಸಿದ್ದಾರೆ.

Jan 20, 2026 7
Sports
70 ರ ವಯಸ್ಸಿನಲ್ಲೂ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಸಾಧನೆ
70 ರ ವಯಸ್ಸಿನಲ್ಲೂ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಸಾಧನೆ

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಇಬ್ಬರು ಕ್ರೀಡಾಪಟ್ಟು ಗಳಾದ ರಾಜೇಂದ್ರ ಸಿಂಗ್ ಠಾಕೂರ್ 70 ವರ್ಷ ವಯಸ್ಸಿನವರು 83 ಕೆಜಿ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದರು ಮತ್ತು ಸಂಜಯ್ ಚಾಟೆ 66 ವರ್ಷದ ೬೪ ವರ್ಷದ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದರು.

Jan 21, 2026 7
Showing 81 - 100 of 833 articles
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online