182 articles found
ಸಂಕ್ರಾಂತಿ ಬಂತು ಎಂದರೆ ಸಾಕು ಈ ಬಾರಿಯ ಸಂಕ್ರಾಂತಿ ಹಿನ್ನೆಲೆಯಲ್ಲಿ ಕರಾವಳಿ ಆಂಧ್ರ ಸೇರಿದಂತೆ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಕಾಳಗಕ್ಕೆ ಭಾರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಂದ್ಯ Cockfight Premier League ಎಂದು ಹೆಸರಿಸಲಾಗಿದೆ .
೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ : ರಾಷ್ಟ್ರಿಯ ಹೆದ್ದಾರಿ ೫೪೪G ಅನುಷ್ಠಾನದ ಅಡಿಯಲ್ಲಿ ಬೆಂಗಳೂರು - ಕಡಪ - ವಿಜಯವಾಡ ಕಾರಿಡಾರ್ ನಲ್ಲಿ ಭಾರತೀಯ ರಾಷ್ಟ್ರೀಯ ಹೇರಿದ್ದರಿ ಪ್ರಾಧಿಕಾರವು ೪ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಸೃಷ್ಟಿಸಿದೆ. ಅದರ ಘೋಷಣೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಘೋಷಿಸಿದರು. ಇದನ್ನು ಓದಿರಿ 👇
ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು . ಇವರು ಪಸಿದ್ದ ಕಾದಂಬರಿಕಾರ್ತಿ ಹಾಗೂ ಪ್ರಕಾಶಕಿಯಾಗಿದ್ದ ಆಶಾ ರಘು ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ .
ಇರಾನ್‌ನಲ್ಲಿ ನಡೆಯುತ್ತಿರುವ ಜನತಾ ದಂಗೆಯಿಂದ ಈವರೆಗೆ ೧೧೬ ಜನ ಸಾವಿಗೀಡಾಗಿದ್ದಾರೆ ಎಂದು ಅಮೆರಿಕಾ ಮೂಲದ ಒಂದು ಸಂಸ್ಥೆಯು ತಿಳಿಸಿದೆ
ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಸಾಮೂಹಿಕ, ಆರೋಗ್ಯ ಹಾಗೂ ಜಾಗೃತಿ ನಡಿಗೆ "ಫಿಟ್ ಮೈಸೂರು ವಾಕಥಾನ್ "ಆಯೋಜಿಸಲಾಗಿತ್ತು, ಅದರಲ್ಲಿ ೧೨ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರದಿಂದಾಗಿ ಭಾರತೀಯ ಹವಾಮಾನ ಇಲಾಖೆಯಿಂದ ರಾಜ್ಯದ ಒಳನಾಡು ಜಿಲ್ಲೆಗಳಿಗೆ ೨೪ ಗಂಟೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸುತ್ತಮುತ್ತಲು 5 ಹುಲಿಗಳ ಪೈಕಿ ತಾಯಿ ಹುಲಿ ಸೆರೆಯಾಗಿದ್ದು, ಮಿಕ್ಕ 4 ಮರಿ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.
ವಾಷಿಂಗ್ಟನ್ ಶೀಘ್ರದಲ್ಲೇ ಭಾರತದ ವಿರುದ್ಧ ಸುಂಕ ದರ ಹೆಚ್ಚಿಸಲಿದೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ಲುಟ್ನಿಕ್ ಈ ಹೇಳಿಕೆ ಗಮನ ಸೆಳೆದಿದೆ. ಅಮೆರಿಕ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ
ನಿರ್ದೇಶನಾಲಯ(ಇ.ಡಿ)ದ ವಿರುದ್ಧ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ .
ಶೂರ್ಪಾಲಿ ತುಂಗಳ ರಸ್ತೆಯಲ್ಲಿರುವ ಬ್ರಿಡ್ಜನ ತೆಗ್ಗಿನಂತ ರಸ್ತೆ ಈಗಿನ ಸ್ಥಿತಿ ಆದ್ದರಿಂದ ಎಲ್ಲಾ ರಸ್ತೆ ಅದಿಗೆಟ್ಟು ಹೋಗಿದೆ ರಸ್ತೆ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಭಾರತೀಯ ಕಿಸಾನ ಸಂಘ ಅಥಣಿ ತಾಲೂಕಾ ಘಟಕದ ವತಿಯಿಂದ ಆಥಣಿ ತಾಲೂಕಿನ ಸಮಸ್ತ ರೈತರ ಪ್ರಸ್ಥಾವಣೆಗಳು ಮತ್ತು ಸಮಸ್ಯೆಗಳು ಮಂಜೂರು ಮಾಡಿದ್ದಾರೆ.
ಡಾಕ್ಟರ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಅವರ ಪತಿ ಮಹೇಂದ್ರ ರೆಡ್ಡಿಯವರ ಮೇಲೆ ಇಂದು ನ್ಯಾಯಾಲಯಕ್ಕೆ ೧೨೦೦ ಪುಟಗಳ ಚಾರ್ಜ್ ಶೀಟ್ ನ್ನು ಸಲ್ಲಿಸಲು ಸಿದ್ಧತೆ ನಡೆದಿದೆ.
ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಮುರಿಯುವ ಹಂತಕ್ಕೆ ಬಂದಿರುವ ಜೋ ರೂಟ್ ! ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಲು ಕೇವಲ ಒಂದು ಹೆಜ್ಜೆ ದೂರ
ಇರಾನ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಗಡಿಪಾರುಗೊಂಡಿರುವ ಯುವರಾಜ ರೇಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಕರೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
೨೦೦ ವರ್ಷಗಳಿಂದ ಬೀಗ ತಯಾರಿಕಾ ಪರಂಪರೆ, ಕೈ ಬೀಗ ತಂತ್ರಜ್ಞಾನ , ನಕಲಿ ಕೀ ಅಸಾಧ್ಯ ಬೀಗಗಳು , ಕುಟುಂಬ ಉದ್ಯಮ ಕಥೆ ಇಲ್ಲಿದೆ ನೋಡಿ
ಭಾರತೀಯ ಸೇನೆಯಲ್ಲಿ ೩೫೦ ಇಂಜಿನಿಯರಿಂಗ್ ಪದವೀಧರರು ₹ 1,77,500 ಮಾಸಿಕ ವೇತನದೊಂದಿಗೆ ಹೆಚ್ಚಿನ ವೇತನ ಸಂಬಳದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು .
© H16news.online . All Rights Reserved. Designed by H16news.online