Logo
ಮುಖಪುಟ ಓದುವುದು ಕೇಳು
#Devotees - News Tag
#Devotees

News Tagged with "Devotees"

9 articles found

ಕುಕ್ಕೆ ಸುಬ್ರಹ್ಮಣ್ಯ: ನಾಲ್ಕು ದಿನಗಳಲ್ಲಿ ಭಕ್ತರಿಂದ ನಾಲ್ಕು ಕೋಟಿ ರೂ. ಆದಾಯ
Trending
ಕುಕ್ಕೆ ಸುಬ್ರಹ್ಮಣ್ಯ: ನಾಲ್ಕು ದಿನಗಳಲ್ಲಿ ಭಕ್ತರಿಂದ ನಾಲ್ಕು ಕೋಟಿ ರೂ. ಆದಾಯ

ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈ ಭಕ್ತರ ಪ್ರವಾಹದಿಂದ ದೇವಾಲಯದ ಆದಾಯ ನಾಲ್ಕು ಕೋಟಿ ರೂ. ಕ್ಕಿಂತ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಕ್ತರು ಮತ್ತು ಧಾರ್ಮಿಕ ಉತ್ಸವದ ಮಹತ್ವ, ತಳಿಯ ವ್ಯವಸ್ಥೆ, ಮತ್ತು ಭಕ್ತರ ಅನುಭವಗಳ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ..

Jan 27 8
ಬದರಿನಾಥ-ಕೇದಾರಿನಾಥ ದೇವಾಲಯದಲ್ಲಿ ಹೊಸ ನಿಯಮ
Breaking News
ಬದರಿನಾಥ-ಕೇದಾರಿನಾಥ ದೇವಾಲಯದಲ್ಲಿ ಹೊಸ ನಿಯಮ

ಉತ್ತರಾಖಂಡದ ಪವಿತ್ರ ಚಾರ ಧಾಮ ಕ್ಷೇತ್ರಗಳಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧ ಮಾಡುವ ಮಹತ್ವ ತೀರ್ಮಾನ ಕೈಗೊಳ್ಳಲಾಗಿದೆ. ಧಾರ್ಮಿಕ ಸಂಪ್ರದಾಯಗಳು, ದೇವಾಲಯದ ಪವಿತ್ರ ಹಾಗೂ ಆಚರಣೆಗಳ ಸಂರಕ್ಷಣೆಯ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Jan 27 3
ಉಡುಪಿ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ನಿಯಮ
Trending
ಉಡುಪಿ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ನಿಯಮ

ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ! ಇನ್ಮುಂದೆ ಕೆಲವು ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅನುಮತಿ ಇಲ್ಲ. ಭಕ್ತರು ಯಾವುದೇ ಕಳಕಳಿ ತಪ್ಪಿಸಿಕೊಳ್ಳಲು,ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..

Jan 20 7
2026 ಮಕರವಿಳಕ್ಕೂ ಯಾತ್ರೆ ಕೊನೆ: ಶಬರಿಮಲೆ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ
Trending
2026 ಮಕರವಿಳಕ್ಕೂ ಯಾತ್ರೆ ಕೊನೆ: ಶಬರಿಮಲೆ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

2026ರ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಬರಿಮಲೆ ದೇಗುಲದಲ್ಲಿ ಮುಕ್ತಾಯವಾಯಿತು. ಆದರೆ ಆದರೆ ಯಾತ್ರೆ ಮುಕ್ತಾಯದ ನಂತರ, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ. ಈ ನಿರ್ಧಾರವು ದೇವಾಲಯದ ಆಡಳಿತದಿಂದ ಯಾತ್ರೆ ಸಮಾರೋಪ ಹಾಗೂ ಭಕ್ತರ ಸುರಕ್ಷತೆಗೆ ಸಂಬಂಧಿಸಿ ತೆಗೆಯಲಾಗಿದೆ. ಭಕ್ತರು ಈ ಮಾಹಿತಿ ತಿಳಿದು ಮುಂದಿನ ಪ್ರವೇಶದ ದಿನಾಂಕ ಮತ್ತು ಮಾರ್ಗಸೂಚಿಗಳಿಗಾಗಿ ಕಾಯುವಂತೆ ಮನವಿ ಮಾಡಲಾಗಿದೆ.

Jan 20 8
ಪವಿತ್ರ ಮನೆ ಊಟಕ್ಕೆ ತಡೆ : ಕಾನೂನು ಎಲ್ಲರಿಗೂ ಸಮಾನ
Breaking News
ಪವಿತ್ರ ಮನೆ ಊಟಕ್ಕೆ ತಡೆ : ಕಾನೂನು ಎಲ್ಲರಿಗೂ ಸಮಾನ

ಪವಿತ್ರ ಮನೆ ಊಟ ಕಾರ್ಯಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದ್ದು, "ಕಾನೂನಿಗಿಂತ ಯಾರು ದೊಡ್ಡವರಲ್ಲ" ಎಂದು ಸ್ಪಷ್ಟ ಸಂದೇಶ ನೀಡಿದೆ. ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದ್ದು, ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್ ಆದೇಶವು ಸಾರ್ವಜನಿಕ ಬಲೆಯಲ್ಲಿ ಕಾನೂನು ಪಾಲನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

Jan 20 6
ಸುತ್ತೂರು ರಥೋತ್ಸವ ವೈಭವ : ಸಾವಿರಾರು ಭಕ್ತರ ಸಂಭ್ರಮದ ಕ್ಷಣಗಳು
Trending
ಸುತ್ತೂರು ರಥೋತ್ಸವ ವೈಭವ : ಸಾವಿರಾರು ಭಕ್ತರ ಸಂಭ್ರಮದ ಕ್ಷಣಗಳು

ಸುತ್ತೂರು ಜಾತ್ರಾ ಮಹೋತ್ಸವ 2026 ರಥೋತ್ಸವವು ಭಕ್ತರ ವಿಜ್ರಂಬಣೆಯಿಂದ ಜರಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ಉತ್ಸವದಲ್ಲಿ ಭಾಗವಹಿಸಿದರು ಮತ್ತು ವೈಭವವನ್ನು ಅನುಭವಿಸಿದರು.

Jan 17 55
ನಾಳೆಯಿಂದ ಸುತ್ತೂರು ಜಾತ್ರೆ ಆರಂಭ : ೭ ದಿನಗಳ ಉತ್ಸವ
Breaking News
ನಾಳೆಯಿಂದ ಸುತ್ತೂರು ಜಾತ್ರೆ ಆರಂಭ : ೭ ದಿನಗಳ ಉತ್ಸವ

ನಾಳೆಯಿಂದ ಆರಂಭವಾಗಲಿರುವಂತಹ ಸುತ್ತೂರು ಜಾತ್ರೆಯಲ್ಲಿ ಸುತ್ತೂರು ಶ್ರೀ ಕರ್ತೃ ಗದ್ದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಇದು ನಿರಂತರವಾಗಿ ೭ ದಿನಗಳ ಕಾಲ ದಾಸೋಹ ಕಾರ್ಯಕ್ರಮದೊಂದಿಗೆ ಭಕ್ತರ ಮತ್ತು ಸ್ಥಳೀಯರೆಲ್ಲರೂ ತುಂಬ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಪೂಜೆ ಮತ್ತು ಅಲ್ಲಿಯ ಸಂಭ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ..

Jan 14 40
ಕುಸಿದ ತಾಪಮಾನ: ಉತ್ತರ ಭಾರತದಲ್ಲಿ ಚಳಿಯಲ್ಲೂ ಮಾಘ ಮೇಳದಲ್ಲಿ ಪವಿತ್ರ ಸ್ನಾನ
Trending
ಕುಸಿದ ತಾಪಮಾನ: ಉತ್ತರ ಭಾರತದಲ್ಲಿ ಚಳಿಯಲ್ಲೂ ಮಾಘ ಮೇಳದಲ್ಲಿ ಪವಿತ್ರ ಸ್ನಾನ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ತೀವ್ರವಾಗಿ ಚಳಿ ಹೆಚ್ಚಾಗುತ್ತಿದ್ದು , ತಾಪಮಾನ ಕುಸಿಯುತ್ತಿದೆ. ಇಂತಹ ಸಂಧರ್ಭದಲ್ಲಿ ಪವಿತ್ರ ಸ್ಥಾನ ಮಾಡಿದ ಭಕ್ತ ಸಮೂಹ.

Jan 12 1
ವೈಕುಂಠ ಏಕಾದಶಿ ಆಚರಣೆ, ಚೀನಾದ ಉಪಕರಣದಿಂದ ಅಲಂಕಾರ
Breaking News
ವೈಕುಂಠ ಏಕಾದಶಿ ಆಚರಣೆ, ಚೀನಾದ ಉಪಕರಣದಿಂದ ಅಲಂಕಾರ

ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅದ್ಧೂರಿಯಾಗಿ ಆಚರಿಸಲಾಯಿತು. ಹೂವಿನ ಅಲಂಕಾರ, ಚೀನಾದಿಂದ ತರಿಸಿದ ಉಪಕರಣಗಳಿಂದ ದೇಗುಲ ಸೊಬಗಾಯಿತು.

Dec 31 3
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online