8 articles found
Gold Rate Today: ಚಿನ್ನದ ಬೆಲೆ 1 ಗ್ರಾಮ್ ಗೆ 755 ರೂ ಇಳಿಕೆಯೊಂದಿಗೆ ಇಂದು ಇಳಿಕೆಯಲ್ಲಿದೆ. ಬೆಂಗಳೂರಿನ ಮಂಗಳೂರು ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ನವೀನ ದರಪಟ್ಟಿಯನ್ನು ಇಲ್ಲಿ ನೋಡಿ.
ನರೇಗಾ ಬಗ್ಗೆ ಜನೇವರಿ ೨೨ ರಿಂದ ೩೧ರ ವರೆಗೆ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆಯನ್ನು ನಡೆಸುವುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಇಂಡಿಗೋಗೆ ರೂ 22.2 ಕೋಟಿ ದಂಡ ಡಿಜಿಸಿಎ ಕ್ರಮ ಜೊತೆಗೆ CEO ಎಲ್ಬರ್ಸ್ ಗೆ ಎಚ್ಚರಿಕೆ. ಡಿಜಿಸಿ ಇಂಡಿಗೋ ಸಂಸ್ಥೆ ಮೇಲೆ ₹22.2 ಕೋಟಿ ದಂಡ ವಿಧಿಸಿದೆ. ಈ ದಂಡಕ್ಕೆ ಕಾರಣವಾಗಿ ಏನಾಗಿದೆ ಮತ್ತುCEO ಎಲ್ಬರ್ಸ್ ಗೆ ನೀಡಲಾದ ಎಚ್ಚರಿಕೆ ಕುರಿತು ಈ ಕೆಳಗೆ ವಿವರ ನೀಡಲಾಗಿದೆ.
2025 26ರ ಬಜೆಟ್ ವರ್ಷದಲ್ಲಿ ಸರ್ಕಾರ 22000 ಕೋಟಿ ರೂ. ರಾಜಸ್ವ ಕೊರತೆಯನ್ನು ಎದುರಿಸುವ ಭೀತಿ ಎದುರಾಗಿದೆ. ಈ ಕೊರತೆ ಪ್ರಮುಖ ತೆರಿಗೆ ಸಂಗ್ರಹದಲ್ಲೇ ಭಾರಿ ಕಳೆತವನ್ನು ಸೂಚಿಸುತ್ತಿದ್ದು, ಆರ್ಥಿಕ ನಿರ್ವಹಣೆಗೆ ದೊಡ್ಡ ಸವಾಲು ಮೂಡಿಸಿದೆ. ಬಜೆಟ್ ತಯಾರಿಕೆಗೆ ಮುಂಚಿನ ವರದಿಗಳು, ತೆರಿಗೆ ಸಂಗ್ರಹ ಸ್ಥಿತಿ ಮತ್ತು ಸರ್ಕಾರದ ಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ...
ಗುಜರಾತ್ ನಲ್ಲಿ 7,000 ಹಸುಗಳಿಗೆ ಆಶ್ರಯ ನೀಡುತ್ತಿರುವ ಬಾಲಿವುಡ್ ನಟ ಸೋನು ಸೂದ್ 22 ಲಕ್ಷ ರೂ. ದೇಣಿಗೆ ನೀಡಿದರು . ಈ ಗೋಶಾಲೆಯಲ್ಲಿ ಗಾಯಗೊಂಡ, ಹಸುಗಳ ರಕ್ಷಣೆ ಮಾಡಲಾದ ಹಸುಗಳಿದ್ದು , ಅವುಗಳ ಆರೈಕೆಗೆ ಹಣಕಾಸಿನ ಸಹಾಯ ಮಾಡಲಾಗಿದೆ .
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22 ಗೇಟ್ ಗಳನ್ನು ಬದಲಾವಣೆ ಮಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ಸನ್ 2004 ರಲ್ಲಿ (8 ಟಿ.ಎಮ್.ಸಿ ಸಾಮರ್ಥ್ಯ) ಬ್ಯಾರೇಜ್ ts ನಿರ್ಮಾಣ ಮಾಡಿದ್ದು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ರೈತಭಾಂಧವರಿಗೆ ತುಂಬಾ ಅನೂಕಲವಾಗಿರುತ್ತದೆ ಎಂದು ತಿಳಿಸಿದ್ದಾರೆ.
22 ಕ್ಯಾರಟ್ ಚಿನ್ನದ ಬೆಲೆ 12,450 ರೂನಿಂದ 12,595 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,740 ರೂಗೆ ಏರಿದೆ.
ಭಾರತೀಯ ರೈಲ್ವೆಯಲ್ಲಿ 22,000 ಲೆವೆಲ್-1 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರಾರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿರಬೇಕು. ಈ ಹುದ್ದೆಗಳು ಸ್ಟೇಶನ್, ಕಾರ್ಯಾಲಯ ಮತ್ತು ವಿವಿಧ ವಿಭಾಗಗಳಲ್ಲಿ ಲಭ್ಯವಿದ್ದು, ರಾಜ್ಯ ಹಾಗೂ ಕೇಂದ್ರ ಶ್ರೇಣಿಯ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಅರ್ಜಿಯನ್ನು ಸಮಯದಲ್ಲಿ ಸಲ್ಲಿಸುವುದು ಮತ್ತು ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಆಯ್ಕೆ ಹಂತಗಳು ಮತ್ತು ತರಬೇತಿ ಮಾಹಿತಿ ತಿಳಿದುಕೊಳ್ಳುವುದು ಅಗತ್ಯ. ಈ ನೇಮಕಾತಿ ಉದ್ಯೋಗ ಆಶಯಿಗಳು ಹಾಗೂ ಹೊಸ ಉದ್ಯೋಗ ಸಂಬಂಧಿತ ಸುದ್ದಿ ಅನುಸರಿಸುವವರಿಗೆ ಮಹತ್ವಪೂರ್ಣವಾಗಿದೆ.
© H16news.online . All Rights Reserved. Designed by H16news.online